ಮಂಗಳೂರು: ಮಾರ್ಚ್ 12ರಂದು ಬುರ್ದಾ ಮಜ್ಲಿಸ್ ಹಾಗೂ ನಾತೊಂಕಿ ಮೆಹಫಿರ್ ಕಾರ್ಯಕ್ರಮ
ನಾಳೆ ವಾರ್ಷಿಕೋತ್ಸವ
ಮಂಗಳೂರು, ಮಾ. 10: ಸ್ಟುಡೆಂಟ್ಸ್ ಆಫ್ ಸ್ಟಡಿ ಕ್ಲಾಸ್ ಇದರ 12ನೆ ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ನಾತೊಂಕಿ ಮೆಹಫಿರ್ ಕಾರ್ಯಕ್ರಮ ಮಾರ್ಚ್ 12ರಂದು ಮಗ್ರಿಬ್ ನಮಾಝಿನ ಬಳಿಕ ಪಕ್ಕಲಡ್ಕದ ಉವೈಸುರ್ ಕರ್ನೆನಿ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಅಬ್ದುಸ್ಸಮದ್ ಅಮಾನಿ ಮಲಪ್ಪುರಂ ವಹಿಸಲಿದ್ದಾರೆ. ಅಸ್ಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ ದುವಾ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





