ಪಿ.ಎಪ್.ಐ. ಯಿಂದ ಅನಂತ್ ಕುಮಾರ್ ವಿರುದ್ದ ಕ್ರಮಕ್ಕಾಗಿ ಕಾರ್ಡ್ ಚಳುವಳಿ

ಇಸ್ಲಾಮಿನ ವಿರುದ್ದ ಅವಮನಕಾರಿ ಹೇಳಿಕೆ ನೀಡಿದ ಲೋಕಸಭಾ ಸದಸ್ಯ ಅನಂತ್ ಕುಮಾರ್ ವಿರುದ್ದ, ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೌರಾವಾನ್ವಿತ ರಾಷ್ಟ್ರಪತಿಯವರಿಗೆ ಮತ್ತು ಲೋಕಸಬಾ ಸ್ಪೀಕರ್ ಸುಮಿತ್ರಾ ಮಹಾಜನ ಅವರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜಿಲ್ಲೆದಾದ್ಯಂತ ಪೋಸ್ಟ್ ಕಾರ್ಡ್ ಚಳುವಳಿ
Next Story





