Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹರ್ಷೋತ್ಸವ: ಅದೃಷ್ಟಶಾಲಿ ವಿಜೇತರು

ಹರ್ಷೋತ್ಸವ: ಅದೃಷ್ಟಶಾಲಿ ವಿಜೇತರು

ವಾರ್ತಾಭಾರತಿವಾರ್ತಾಭಾರತಿ11 March 2016 11:36 PM IST
share
  • ಹರ್ಷೋತ್ಸವ: ಅದೃಷ್ಟಶಾಲಿ ವಿಜೇತರು
  • ಹರ್ಷೋತ್ಸವ: ಅದೃಷ್ಟಶಾಲಿ ವಿಜೇತರು

ಮಂಗಳೂರು, ಮಾ.11: ಗೃಹೋ ಪಯೋಗಿ ಹಾಗೂ ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ ‘ಹರ್ಷ’ದ ಮಳಿಗೆಗಳಲ್ಲಿ ನಡೆಯುತ್ತಿರುವ ವಾರ್ಷಿಕ ಶಾಪಿಂಗ್ ಹಬ್ಬ ‘ಹಷೋತ್ಸವ’ದ ಪ್ರಯುಕ್ತ ಆಯೋಜಿಸಿರುವ ಲಕ್ಕಿ ಡ್ರಾ ವಿಜೇತರ ವಿವರ ಇಂತಿವೆ.

ಫಳ್ನೀರ್: ಮಂಗಳೂರಿನ ಫಳ್ನೀರ್‌ನ ಮಳಿಗೆಯ ಇಂದಿನ ಲಕ್ಕಿ ಡ್ರಾದಲ್ಲಿ ವಿಜೇತ ಗ್ರಾಹಕ ರಿಯಾಝ್ ಬಜ್ಪೆಯವರಿಗೆ ಬಹು ಮಾನವಾದ ಮೈಕ್ರೋವೇವ್ ಓವನ್‌ನ್ನು ಹರ್ಷ ಮಳಿಗೆಯ ಫ್ಲೋರ್ ಮ್ಯಾನೇಜರ್ ಸಂತೋಷ್ ಪಿರೇರಾ ಹಸ್ತಾಂತರಿಸಿದರು.

ಕುಂದಾಪುರ: ಕುಂದಾಪುರ ಮಳಿಗೆಯಲ್ಲಿ ಅದೃಷ್ಟಶಾಲಿ ಗ್ರಾಹಕ ಗುರುನಂದನ್‌ರಿಗೆ ಬಹುಮಾನವಾದ ಆ್ಯಪಲ್ ಐಫೋನ್‌ನ್ನು ಕುಂದಾಪುರ ಶಾಖೆಯ ಮ್ಯಾನೇಜರ್ ಭಾಸ್ಕರ್ ಬಿ. ಹಸ್ತಾಂತರಿಸಿದರು. ಇನ್ನೋರ್ವ ಅದೃಷ್ಟಶಾಲಿ ವಿಜೇತರಾದ ವಿ.ಶಶಿಧರ ಹೊಳ್ಳರಿಗೆ ಬಹುಮಾನವಾದ ಒನಿಡಾ ಎ.ಸಿ.ಯನ್ನು ಹರ್ಷ ಕುಂದಾಪುರ ಮಳಿಗೆಯಿರುವ ಕಟ್ಟಡದ ಮಾಲಕ ಸತೀಶ್ ಕೋಟ್ಯಾನ್, ಪ್ರಕಾಶ್ ರಿಟೈಲ್ ಪ್ರೈ. ಲಿ.ನ ಅಕೌಂಟ್ ಮ್ಯಾನೇಜರ್ ಕೇಶವ ಮಲ್ಯ ಹಾಗೂ ಬ್ರಾಂಚ್ ಮ್ಯಾನೇಜರ್ ಭಾಸ್ಕರ್ ಬಿ. ಹಸ್ತಾಂತರಿಸಿದರು.

ಉಡುಪಿ ಕೆ.ಎಂ.ರಸ್ತೆ: ಉಡುಪಿ ಕೆ.ಎಂ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಲಕ್ಕಿ ಡ್ರಾ ವಿಜೇತ ಗ್ರಾಹಕ ಶರತ್ ನಾಯ್ಕಾ ಕರ್ಜೆಯವರಿಗೆ ಕಾರ್ತಿಕ್ ಕುಮಾರ್, ಬಹುಮಾನವಾದ ಮೈಕ್ರೋವೇವ್ ಓವನ್‌ನ್ನು ಹಸ್ತಾಂತರಿಸಿದರು.

ಉಡುಪಿ: ಉಡುಪಿ ಕಿತ್ತೂರು ರಾಣಿ ಚೆನ್ನಮ್ಮ ರೋಡ್‌ನಲ್ಲಿರುವ ಮಳಿಗೆಯಲ್ಲಿನ ಅದೃಷ್ಟಶಾಲಿ ವಿಜೇತ ಗ್ರಾಹಕ ರಾಜೇಶ್ ಶೆಟ್ಟಿ ಬ್ರಹ್ಮಾವರರಿಗೆ ಬಹುಮಾನ ಮೈಕ್ರೋವೇವ್ ಓವನ್‌ನ್ನು ಮಳಿಗೆಯ ಎಕ್ಸಿಕ್ಯೂಟಿವ್ ಸೇಲ್ಸ್‌ನ ಸುನೀಲ್ ದಾಸ್ ಮಲ್ಪೆ ಹಾಗೂ ಉದಯಕುಮಾರ್ ಹಸ್ತಾಂತರಿಸಿದರೆ, ಇನ್ನೋರ್ವ ವಿಜೇತ ಗ್ರಾಹಕ ಬೆಟ್ಟೆ ಶಾನವಾಝ್ ಮುಹಮ್ಮದ್‌ರಿಗೆ ಬಹುಮಾನವಾದ ಓವನ್‌ನ್ನು ಮಳಿಗೆ ಎಕ್ಸಿಕ್ಯೂಟಿವ್ ಸೇಲ್ಸ್‌ನ ಯತೀಶ್ ಕುಮಾರ್ ಹಸ್ತಾಂತರಿಸಿದರು.

ಪುತ್ತೂರು: ಲಕ್ಕಿಡ್ರಾ ವಿಜೇತ ಗ್ರಾಹಕ ಅಶ್ರಫ್‌ರಿಗೆ ಗ್ರೈಂಡರ್‌ನ್ನು ಬಹು ಮಾನವಾಗಿ ಮ್ಯಾನೇಜರ್ ಶ್ರೀಕಾಂತ್ ಹಸ್ತಾಂತರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X