‘ಅತ್ಯಂತ ಹಿರಿಯ ಜೀವಿಸುವ ಪುರುಷ’ರಲ್ಲಿ ಇಸ್ರೇಲ್ ಕ್ರಿಸ್ಟಲ್ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಕ್ರಿಸ್ಟಲ್‌ಗೆ ಮಾರ್ಚ್ 11ಕ್ಕೆ 112 ವರ್ಷ 178 ದಿನಗಳು ತುಂಬಿದವು. ಅವರಿಗೆ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ಗಿನೆಸ್‌ವರ್ಲ್ಡ್ ರೆಕಾರ್ಡ್ಸ್‌ನ ಮಾರ್ಕೊ ಫ್ರಿಗಟಿ ಇಸ್ರೇಲ್‌ನ ಹೈಫದಲ್ಲಿ ಶುಕ್ರವಾರ ನೀಡಿದರು