ಹೆಬ್ರಿ, ಮಾ.12: ಸಾಣೂರು ಮುರತಂಗಡಿ ಪ್ರಕೃತಿ ವಿದ್ಯಾಲ ಯದಲ್ಲಿ ಮಾ.23ರಂದು ನಡೆಯುವ 7ನೆ ಅಖಿಲ ಕರ್ನಾಟಕ ಬೆಳ ದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಸಾಹಿತಿ, ಹರಿದಾಸ, ನಿವೃತ್ತ ಶಿಕ್ಷಕ 81ರ ಹರೆಯದ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ.