Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್...

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಹಸ್ಯಗಳು

ವಾರ್ತಾಭಾರತಿವಾರ್ತಾಭಾರತಿ14 March 2016 11:51 AM IST
share
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಹಸ್ಯಗಳು

ಜಾಗತಿಕವಾಗಿ ಅತೀ ಹೆಚ್ಚು ಬಳಕೆಯಾಗುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡಾ. ಇದರಲ್ಲಿ ಅತೀ ಕಸ್ಟಮೈಸ್ ಆದ ಆಪರೇಟಿಂಗ್ ಸಿಸ್ಟಮ್ ಇದೆ ಮತ್ತು ಇದರಂತೆ ಹೊಂದಿಕೊಳ್ಳುವ ಗುಣವು ಇತರ ಯಾವುದೇ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬರುವುದಿಲ್ಲ. ಆದರೆ ಬಹಳ ಮಂದಿಗೆ ತಮ್ಮ ಆಂಡ್ರಾಯ್ಡಾ ಫೋನಿನ ಬಹಳಷ್ಟು ಸತ್ಯಗಳು ಗೊತ್ತಿಲ್ಲ.


- ಆಂಡ್ರಾಯ್ಡಾ ನಮ್ಮ ಮೊಬೈಲ್‌ಗಳಲ್ಲಿ ಜಿಮೈಲ್ ಖಾತೆಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ನಾವು ಈವರೆಗೆ ಫೋನಿಗೆ ಇನ್‌ಸ್ಟಾಲ್ ಮಾಡಿಕೊಂಡಿರುವ ಎಲ್ಲಾ ಅಪ್ಲಿಕೇಶನುಗಳ ವಿವರ ಗೂಗಲ್ ಐಡಿಯಿಂದ ಪಡೆದುಕೊಳ್ಳಬಹುದು. ಗೂಗಲ್ ಸರ್ಚ್ ಬಾರ್‌ನಲ್ಲಿ ಪ್ಲೇ ಸ್ಟೋರ್‌ಗೆ ಹೋಗಿ ಮೈ ಆಪ್ಸ್ ವಿಭಾಗದಲ್ಲಿ ಮೆಲ್ಲಗೆ ಬಡಿದರೆ ನಿಮಗೆ ಪಟ್ಟಿ ಸಿಗುತ್ತದೆ. ಮೈ ಪರ್ಚೇಸಸ್ ವಿಭಾಗದಲ್ಲಿ ನೀವು ಪ್ಲೇಸ್ಟೋರಿನಲ್ಲಿ ಖರೀದಿಸಿದ ಎಲ್ಲಾ ಆಪ್ ವಿವರ ಸಿಗುತ್ತದೆ.

- ಮೊಬೈಲಿಗೆ ಲಾಕ್ ಇಲ್ಲದೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ಈ ಲಾಕ್ ಕೆಲವೊಮ್ಮೆ ಪದೇ ಪದೇ ಬಳಸುವ ಆಪ್‌ಗೆ ಕಿರಿಕಿರಿ ತರುತ್ತದೆ. ಹಾಗಿರುವಾಗ ಸ್ಮಾರ್ಟ್ ಲಾಕ್ ಬಳಸಿಕೊಂಡು ಅದನ್ನು ಮಾತ್ರ ಪ್ರತ್ಯೇಕ ಲಾಕ್ ಮಾಡಿಕೊಳ್ಳಬಹುದು. ಸೆಟ್ಟಿಂಗ್‌ನಲ್ಲಿ ಸೆಕ್ಯುರಿಟಿ ಆಯ್ಕೆಗೆ ಹೋಗಿ ಸ್ಮಾರ್ಟ್ ಲಾಕ್ ಮೇಲೆ ಟ್ರಸ್ಟೆಡ್ ಪ್ಲೇಸಸ್ ಎನ್ನುವ ಕಡೆ ಟಾಪ್ ಮಾಡಿ. ಎಲ್ಲೆಲ್ಲ ನೀವು ಪ್ರತೀ ಬಾರಿ ಪಾಸ್‌ಕೋಡ್ ಬರೆಯಲು ಇಷ್ಟಪಡುವುದಿಲ್ಲವೋ ಅದನ್ನು ಅನ್‌ಲಾಕ್ ಮಾಡಿಕೊಳ್ಳಬಹುದು. - ಕೆಲವೊಮ್ಮೆ ನೊಟಿಫಿಕೇಶನ್ ಬೇಡ ಎಂದು ಡಿಲೀಟ್ ಮಾಡಿರುತ್ತೇವೆ. ಆದರೆ ಅವುಗಳಲ್ಲಿ ಕೆಲವು ಬೇಕಾಗಿರುತ್ತವೆ. ಆಗ ಸರಳ ಟ್ರಿಕ್ ಮೂಲಕ ಅದನ್ನು ಪಡೆದುಕೊಳ್ಳಬಹುದು. ಆಂಡ್ರಾಯ್ಡಾ ವಿಡ್ಗೆಟ್ಸ್ ಮೇಲೆ ಟಾಪ್ ಮಾಡಿ. ಅಲ್ಲಿರುವ ಸೆಟ್ಟಿಂಗ್ ಶಾರ್ಟ್‌ಕಟ್ ವಿಡ್ಜೆಟನ್ನು ಹೋಂಸ್ಕ್ರೀನಿಗೆ ಇಡಿ. ಇಲ್ಲಿ ನೀವು ನೊಟಿಫಿಕೇಶನ್ ಲಾಗ್ ಆರಿಸಬಹುದು.


- ಸೈಲೆಂಟ್ ಮೋಡ್‌ನಲ್ಲಿರೋ ಸ್ಮಾರ್ಟ್ ಫೋನನ್ನೂ ಕಂಡುಹಿಡಿಯಬಹುದು. ಆಗ ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ಬಳಸಿಕೊಂಡಿರಬೇಕು. ಇದನ್ನು ಡಾಟಾ ಪಡೆಯಲು ಮತ್ತು ಡಿಲೀಟ್ ಮಾಡಲೂ ಮತ್ತು ಫೋನ್ ಕಳೆದು ಹೋದಾಗ ಲಾಕ್ ಮಾಡಲೂ ಬಳಸಬಹುದು. ಇದನ್ನು ಸಕ್ರಿಯಗೊಳಿಸಲು ಬ್ರೌಸರ್‌ನಲ್ಲಿ ಫೈಂಡ್ ಮೈ ಫೋನ್ ಅಂತ ಟೈಪ್ ಮಾಡಿದಾಗ ಜಿಮೈಲ್ ಐಡಿ ಕೇಳುತ್ತದೆ. ಆಂಡ್ರಾಯ್ಡಾ ಫೋನಿಗೆ ಬಳಸಿದ ಜಿಮೈಲ್ ಐಡಿ ಹಾಕಿದಾಗ ರಿಂಗ್, ಲಾಕ್ ಮತ್ತು ಡಿಲೀಟ್ ಮಾಡುವ ಆಯ್ಕೆ ಸಿಗುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆರಿಸಿಕೊಳ್ಳಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X