ಕಾಸರಗೋಡು: ಪರವನಡ್ಕದಲ್ಲಿರುವ ಮಹಿಳಾ ಮಂದಿರದಿಂದ ಯುವತಿಯ ನಾಪತ್ತೆ

ಕಾಸರಗೋಡು: ಪರವನಡ್ಕದಲ್ಲಿರುವ ಮಹಿಳಾ ಮಂದಿರದಿಂದ ಯುವತಿಯೋರ್ವಳು ನಾಪತ್ತೆಯಾಗಿದ್ದು , ದಿನಗಳು ಕಳೆದರೂ ಈಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಮುಳ್ಳೇರಿಯದ ರೂಪಾ (22) ನಾಪತ್ತೆಯಾದವರು.
ಮಾರ್ಚ್ ಮೂರರಂದು ಬೆಳಿಗ್ಗೆ ಸ್ನಾನ ಕ್ಕೆಂದು ತೆರಳಿದ್ದ ಈಕೆ ನಾಪತ್ತೆಯಾಗಿರುವುದಾಗಿ ಸಂಸ್ಥೆ ಮುಖ್ಯಸ್ಥರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, 11 ದಿನ ಕಳೆದರೂ ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ .
Next Story





