ಭಾರತಕ್ಕೆ 47 ರನ್ ಗಳ ಸೋಲು
ಟ್ವೆಂಟಿ -20 ವಿಶ್ವಕಪ್ : ಭಾರತ - ನ್ಯೂಝಿಲೆಂಡ್ ಪಂದ್ಯ :

ನಾಗ್ಪುರ, ಮಾ.15: ಟ್ವೆಂಟಿ-20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ 47 ರನ್ ಗಳ ಸೋಲು ಅನುಭವಿಸಿದೆ.
ಗೆಲುವಿಗೆ 127ರನ್‌ಗಳ ಸವಾಲನ್ನು ಪಡೆದ ಭಾರತ 18.1 ಓವರ್‌ಗಳಲ್ಲಿ 79 ರನ್‌ಗಳಿಗೆ ಆಲೌಟಾಯಿತು.
ನ್ಯೂಝಿಲೆಂಡ್ 20 ಓವರ್‌ಗಳಲ್ಲಿ 7ವಿಕೆಟ್‌ಗೆ 126 ರನ್ ಗಳಿಸಿತ್ತು.
Next Story





