ಕೇಂದ್ರ ಸರಕಾರದ ಆಯುಷ್ ಇಲಾಖೆಯಲ್ಲಿ ಮುಸ್ಲಿಮರ ನೇಮಕಾತಿ ಮಾಡುವುದಿಲ್ಲ ಎಂಬ "ಸರಕಾರದ ನೀತಿ"ಯನ್ನು ಮಾಹಿತಿ ಹಕ್ಕು ಮೂಲಕ ಬಹಿರಂಗಪಡಿಸಿದ ಪತ್ರಕರ್ತ ಪುಷ್ಪ್ ಶರ್ಮ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಅವರ ಹೇಳಿಕೆಯ ವೀಡಿಯೋ ಇಲ್ಲಿದೆ. colurtesy : the Quint