ಉಳ್ಳಾಲದಲ್ಲಿ ಅಪರಿಚಿತ ಶವ ಪತ್ತೆ

ಉಳ್ಳಾಲ: ಉಳ್ಳಾಲದ ಸಮ್ಮರ್‌ಸ್ಯಾಂಡ್ ರೆಸಾರ್ಟ್‌ಸಮೀಪದಸಮುದ್ರತೀರದಲ್ಲಿ ಸುಮಾರು35-40ರಹರೆಯದವ್ಯಕ್ತಿಯಅಪರಿಚಿತಶವಬುಧವಾರ ಸಂಜೆವೇಳೆಪತ್ತೆಯಾಗಿದೆ. ಸಮುದ್ರತೀರದಲ್ಲಿ ಶವತೇಲಿಬರುತ್ತಿರುವುದನ್ನುಕಂಡಪ್ರವಾಸಿಗರುಉಳ್ಳಾಲಪೊಲೀಸರಿಗೆಮಾಹಿತಿ ನೀಡಿದ್ದರು. ವ್ಯಕ್ತಿಸಮುದ್ರಕ್ಕೆಹಾರಿ ಆತ್ಮಹತ್ಯೆಗೈದಿರುವಶಂಕೆಯನ್ನುಪೊಲೀಸರು ವ್ಯಕ್ತಪಡಿಸಿದ್ದು, ವೆನ್ಲಾಕ್‌ಆಸ್ಪತ್ರೆಯಶವಾಗಾರದಲ್ಲಿಮೃತದೇಹವನ್ನುಇರಿಸಲಾಗಿದೆ. ವಾರೀಸುದಾರರಿದ್ದಲ್ಲಿ ಉಳ್ಳಾಲಪೊಲೀಸರನ್ನುಸಂಪರ್ಕಿಸಲು ಕೋರಲಾಗಿದೆ.
Next Story





