ನನ್ನ ಅಣ್ಣ ದೇಶವಿರೋಧಿ ಅಲ್ಲ - ಉಮರ್ ಖಾಲಿದ್ ನ ತಂಗಿ ಸಾರಾ
ಜೆ ಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹಾಗು ಅನಿರ್ಬನ್ ಭಟ್ಟಾಚಾರ್ಯ ಅವರ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಉಮರ್ ರ ೧೨ ವರ್ಷ ವಯಸ್ಸಿನ ತಂಗಿ ಸಾರಾ ಮಾತನಾಡಿದ ವೀಡಿಯೋ ಇಲ್ಲಿದೆ. " ನನ್ನ ಅಣ್ಣ ದೇಶವಿರೋಧಿಯಲ್ಲ. ಆಟ ಇನ್ನು ಮುಂದೆಯೂ ಯಾವುದು ಸರಿ ಅದಕ್ಕ್ಕಾಗಿ ಧ್ವನಿ ಎತ್ತಲಿ ಎಂದು ನಾನು ಬಯಸುತ್ತೇನೆ " ಎಂದು ಸ್ಪಷ್ಟವಾಗಿ ಹೇಳಿದ್ದಾಳೆ ಸಾರಾ. ವೀಡಿಯೋ ನೋಡಿ .
Courtesy : WeareJNU
Next Story





