ಮಂಜೇಶ್ವರ : ಐ್ಯವೇದಿಯಿಂದ ಸಿಐ ಕಚೇರಿಗೆ ಮಾರ್ಚ್
ಮಂಜೇಶ್ವರ: ಕುಂಬಳೆ-ಆರಿಕ್ಕಾಡಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಿಂದೂ ಯುವಕರ ಮೇಲೆ ಆಕ್ರಮಣ ನಡೆಸುವ ಮೂಲಕ ಮತೀಯ ಸಂಘರ್ಷ ಸೃಷ್ಟಿಸಲು ಯತ್ನಿಸುವ ಮೂಲಭೂತವಾದಿಗಳ ವಿರುದ್ದ ಆರಕ್ಷರು ತೋರಿಸುತ್ತಿರುವ ಮೃದುಧೋರಣೆಯನ್ನು ಖಂಡಿಸಿ ಕುಂಬಳೆ ಸಿಐ ಕಚೇರಿಗೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಿಂದೂ ಐಕ್ಯವೇದಿ ಬೃಹತ್ ಮಾರ್ಚ್ ನಡೆಸಲಿದೆ.
ಐಕ್ಯವೇದಿಯಜಿಲ್ಲಾಪ್ರಧಾನಕಾರ್ಯದರ್ಶಿಶಿಬಿನ್‌ತೃಕ್ಕರಿಪುರ,ಜಿಲ್ಲಾಕಾರ್ಯದರ್ಶಿಸುಜಾತಾಆರ್‌ತಂತ್ರಿ,ಮಂಜೇಶ್ವರ ತಾಲೂಕುಅಧ್ಯಕ್ಷಸುಮಿತ್‌ಪೆರ್ಲ,ಕಾರ್ಯಾಧ್ಯಕ್ಷವೇಣುಗೋಪಾಲಶೆಟ್ಟಿಕಿನ್ನಿಮಜಲು,ದಿನೇಶ್‌ಆಚಾರ್ಯಆರಿಕ್ಕಾಡಿ,ಸುರೇಶ್‌ಶಾಂತಿಪಳ್ಳಮೊದಲಾದವರುಮಾರ್ಚ್‌ನನೇತೃತ್ವವಹಿಸುವರು.
Next Story





