ಮಂಜೇಶ್ವರ : ಹೃದಯಸಂಬಂಧಿ ಕಾಯಿಲೆಯಿಂದ ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತ್ಯು

ಮಂಜೇಶ್ವರ : ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಯ ಶಸ್ತ್ರಿ ಚಿಕಿತ್ಸೆ ಮುಗಿದು ಚಿಕಿತ್ಸೆಯಲ್ಲಿದ್ದ ಗೃಹಿಣಿ ಚಿಕಿತ್ಸೆ ವಿಫಲಗೊಂಡು ಮೃತಪಟ್ಟರು.
ಪೆರ್ಲ ಪರ್ತಾಜೆ ಮುಂಡಾಲಕೊಚ್ಚಿ ನಿವಾಸಿ ವಿಷ್ಣು ಭಟ್ ಎಂಬವರ ಪತ್ನಿ ಶಾರದಾ (60)ಮೃತ ದುರ್ದೈವಿ.ಮೃತರು ಪತಿ ಸಹಿತ ಮೂವರು ಪುತ್ರರು,ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





