ಟೂರಿಸ್ಟ್ ಟೆಂಪೋ ಸಂಘಕ್ಕೆ ಆಯ್ಕೆ
.jpg)
ಸುರತ್ಕಲ್, ಮಾ.17: ಇಲ್ಲಿನ ಟೂರಿಸ್ಟ್ ಟೆಂಪೊ ಮಾಲಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆದು ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಗೌರವಾಧ್ಯಕ್ಷರಾಗಿ ಪ್ರಭಾಕರ ಡಿ. ಶೆಟ್ಟಿ, ಸಂಚಾಲಕರಾಗಿ ಗಂಗಾಧರ ಶೆಟ್ಟಿಗಾರ್, ಅಧ್ಯಕ್ಷರಾಗಿ ಲೋಕೇಶ್ ಎಸ್. ಹೊಸಬೆಟ್ಟು, ಉಪಾಧ್ಯಕ್ಷರಾಗಿ ಜನಾರ್ದನ ಬಿ.ಕರ್ಕೇರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಎ. ಪಿಂಟೊ, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಕುಂದರ್, ಕೋಶಾಧಿಕಾರಿಯಾಗಿ ಹೈದರಾಲಿ, ಲೆಕ್ಕ ಪರಿಶೋಧಕರಾಗಿ ದಿನೇಶ್ ಪ್ರಭು, ಕ್ರೀಡಾ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾದಿಕ್, ಗೌರವ ಸಲಹೆಗಾರರಾಗಿ ರವಿ ಶೆಟ್ಟಿ ಸುರತ್ಕಲ್, ದಿಲೀಪ್ ಸುವರ್ಣ, ಸಲಹೆಗಾರರಾಗಿ ದಾಮೋದರ ಬಂಗೇರ, ನ್ಯಾಯವಾದಿ ರಾಮ್‌ಪ್ರಸಾದ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದಯಾಕರ್, ಮುರಳೀಧರ, ಪ್ರಶಾಂತ್ ಪೂಜಾರಿ, ಶಶಿಧರ, ಲಕ್ಷ್ಮಣ ಪೂಜಾರಿ, ಪಾಂಡುರಂಗ ಪೂಜಾರಿ, ಆಸೀಫ್ ಕೋಟೆ ಆಯ್ಕೆಯಾದರು.
Next Story





