Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತ್ ಮಾತಾಕಿ ಜೈ ಹೇಳುವುದು...

ಭಾರತ್ ಮಾತಾಕಿ ಜೈ ಹೇಳುವುದು ಅನಿಸ್ಲಾಮಿಕವಲ್ಲ, ಅಂತಹವರು ಪವಿತ್ರಕುರ್‌ಆನ್ ಅಧ್ಯಯನ ಮಾಡಲಿ ಪಾಕ್ ವಿದ್ವಾಂಸ

ವಾರ್ತಾಭಾರತಿವಾರ್ತಾಭಾರತಿ18 March 2016 2:22 PM IST
share
ಭಾರತ್ ಮಾತಾಕಿ ಜೈ ಹೇಳುವುದು ಅನಿಸ್ಲಾಮಿಕವಲ್ಲ, ಅಂತಹವರು ಪವಿತ್ರಕುರ್‌ಆನ್ ಅಧ್ಯಯನ ಮಾಡಲಿ ಪಾಕ್ ವಿದ್ವಾಂಸ

ಹೊಸದಿಲ್ಲಿ, ಮಾರ್ಚ್.18: ಪಾಕಿಸ್ತಾನದ ಪ್ರಮುಖ ಇಸ್ಲಾಮೀ ವಿದ್ವಾಂಸ ಮಿನ್ಹಾಜುಲ್ ಕುರ್‌ಆನ್ ಇಂಟರ್‌ನ್ಯಾಶನಲ್‌ನ ಸಂಯೋಜಕ ಮುಹಮ್ಮದ್ ತಾಹಿರುಲ್ ಕಾದ್ರಿ ಭಾರತದಲ್ಲಿ ತನಗೆ ಸಿಗುವ ಪ್ರೀತಿ ಕಡಿಮೆಯೇನಲ್ಲ ಎಂದು ಹೇಳಿದ್ದಾರೆ. ಭಾರತೀಯ ಚ್ಯಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ’ಅಲ್ಲಾಹನಾಣೆಗೂ ಹೇಳುತ್ತಾನೆ. ತನಗೆ ಪಾಕಿಸ್ತಾನದಲ್ಲಿ ಎಷ್ಟು ಪ್ರೀತಿ ಸಿಕ್ಕಿದೆಯೋ ಭಾರತದಲ್ಲಿ ಅದಕ್ಕಿಂತ ಕಡಿಮೆ ಪ್ರೀತಿ ಸಿಕ್ಕಿಲ್ಲ. ಸಮಸ್ಯೆ ಜನರ ಮನಸ್ಸಿನಲ್ಲಿಲ್ಲ. ಜನರು ಪರಸ್ಪರ ಭೇಟಿಯಾಗಲು ಬಯಸುತ್ತಾರೆ. ಜೊತೆಗೂಡಲು ಇಷ್ಟಪಡುತ್ತಾರೆ. ನಮ್ಮ ರಾಜಕೀಯ ಜನರನ್ನು ಭೇಟಿಯಾಗದಿದ್ದರೆ ಅದರಲ್ಲಿ ಜನರ ತಪ್ಪೇನಿದೆ. ಜನರು ಪರಸ್ಪರ ಭೇಟಿಯಾಗುವ ಮತ್ತು ಭೇಟಿ ಮಾಡಿಸುವ ಕೆಲಸ ವ್ಯಾಪಕಗೊಳ್ಳಬೇಕಿದೆ’ ಎಂದು ಕಾದ್ರಿ ಹೇಳಿದ್ದಾರೆ. ಕೆಲವು ದಿನಗಳಿಗೆ ಮುಂಚೆ ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ತನಗೆ ಭಾರತದಲ್ಲಿ ಹೆಚ್ಚು ಪ್ರೀತಿ ದೊರೆಯುತ್ತದೆ ಎಂದು ಹೇಳಿದ್ದರು. ಅದಕ್ಕಾಗಿ ಅವರನ್ನು ಕಟುವಾಗಿ ಟೀಕಿಸಲಾಗಿತ್ತು. ಲಾಹೋರ್ ಹೈಕೋರ್ಟ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.

ಏನು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಯಾವಾಗಲೂ ವೈರಿಯೇ ಆಗಿರುವುದೇ ಎಂದು ಕಾದ್ರಿ ಪ್ರಶ್ನಿಸಿದರು. ಒಂದು ವೇಳೆ ನಾವು ಹೀಗೆ ಮುಂದುವರಿದರೆ ಮುಂಬರುವ ಪೀಳಿಗೆಗೆ ವಂಚನೆ ನಡೆಸಿದಂತಾಗುವುದು. ಎರಡೂ ದೇಶಗಳ ಜನರಿಗೆ ಹೋಗಿ ಬರುವ ಸವಲತ್ತು ದೊರೆಯಬೇಕು. ಜನರು ಗಂಟೆಗಳ ಕಾಲ ಸರತಿ ನಿಲ್ಲುವುದು ಕೊನೆಗೊಳ್ಳಬೇಕಿದೆ ಎಂದು ಕಾದ್ರಿಹೇಳಿದ್ದಾರೆ. ಭಾರತ್ ಮಾತಾಕಿ ಜೈ ಘೋಷಣೆ ವಿವಾದ ಕುರಿತು ಅವರಲ್ಲಿ ಪ್ರಶ್ನಿಸಲಾದಾಗ ದೇಶವನ್ನು ತಾಯಿಯೆಂದು ಭಾವಿಸುವುದು ಒಳ್ಳೆಯ ವಿಷಯವಾಗಿದೆ. ಭಾರತ್ ಮಾತಾಕಿ ಜೈ ಘೋಷಣೆ ಕೂಗುವುದು, ಜನ್ಮನಾಡನ್ನು ತಾಯಿಎನ್ನುವುದು ಖಂಡಿತವಾಗಿಯೂ ಅನಿಸ್ಲಾಮಿಕವಲ್ಲ. ತಮ್ಮ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಮುಸ್ಲಿಮನೂ ಈ ಘೋಷಣೆ ಕೂಗಬೇಕಿದೆ. ಯಾರಾದರೂ ದೇಶಕ್ಕಾಗಿ ಘೋಷಣೆಕೂಗುವುದು ಇಸ್ಲಾಮ್ ವಿರೋಧಿ ಎಂದು ಯಾರಾದರೂ ಭಾವಿಸುವುದಿದ್ದರೆ ಅಂತಹವರು ಪವಿತ್ರಕುರ್‌ಆನ್ ಅಧ್ಯಯನವನ್ನು ನಡೆಸಲಿ ಎಂದು ಕಾದ್ರಿ ಹೇಳಿದ್ದಾರೆ.

ಸಾಮಾನ್ಯ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧ ಮಾತಾಡುತ್ತಾರೆ. ಆದರೆ ಅವರ ಸುದ್ದಿಗಳು ಪ್ರಕಟವಾಗುವುದಿಲ್ಲ. ಎಲ್ಲಾದರೂ ಬಾಂಬ್ ಸ್ಫೋಟವಾದರೆ, ಕೊರಳು ಕೊಯ್ಯಲ್ಪಟ್ಟರೆ ಅಂತಹ ಸುದ್ದಿಗಳು ಪ್ರಕಟವಾಗುತ್ತವೆ. ಸಾಮಾನ್ಯ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧವಾಗಿದ್ದಾರೆ ಎಂದು ಕಾದ್ರಿ ಪ್ರತಿಕ್ರಿಯಿಸಿದ್ದಾರೆ. ಕಾದ್ರಿಯವರು ಕ್ರಿಕೆಟ್‌ನಿಂದ ರಾಜಕಾರಣಿಯಾಗಿ ಪರಿವರ್ತನೆಯಾದ ಇಮ್ರಾನ್ ಖಾನ್ ಜೊತೆ ಸೇರಿ ಅಂದಿನ ಆಸಿಫ್ ಅಲಿ ಖಾನ್ ಜರ್ದಾರಿ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜೊತೆಗೆ ಭಯೋತ್ಪಾದನೆ ವಿರುದ್ಧ 600 ಪುಟಗಳ ಫತ್ವಾವನ್ನೂ ಜಾರಿಗೊಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X