Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬುಲೆಟ್ ಪ್ರೇಮಿಗಳಿಗೆ ಬಂದಿದೆ ಹೊಸ '...

ಬುಲೆಟ್ ಪ್ರೇಮಿಗಳಿಗೆ ಬಂದಿದೆ ಹೊಸ ' ಹಿಮಾಲಯನ್ '

ಸಾಹಸ ಟ್ರಿಪ್ ಗಳಿಗೆ ಈಗ ಇನ್ನೊಂದು ನೆಪ

ವಾರ್ತಾಭಾರತಿವಾರ್ತಾಭಾರತಿ18 March 2016 8:02 PM IST
share
ಬುಲೆಟ್ ಪ್ರೇಮಿಗಳಿಗೆ ಬಂದಿದೆ ಹೊಸ  ಹಿಮಾಲಯನ್

ಪ್ರತಿಷ್ಠಿತ " ಬುಲೆಟ್ " ಬೈಕುಗಳ  ತಯಾರಿಕಾ ಸಂಸ್ಥೆ ರೋಯಲ್ ಎನ್ಫೀಲ್ಡ್ ಬುಧವಾರ ತನ್ನ  ನೂತನ ಬೈಕ್ ' ಹಿಮಾಲಯನ್ ' ಬಿಡುಗಡೆ ಮಾಡಿದೆ. 411 ಸಿಸಿ ಸಾಮರ್ಥ್ಯದ ಹಿಮಾಲಯನ್ ನ ಎಕ್ಸ್ ಷೋ ರೂಂ ಬೆಲೆ ರೂ. 1.55 ಲಕ್ಷ. 

ಬುಲೆಟ್, ಕ್ಲಾಸಿಕ್ , ತಂಡರ್ ಬರ್ಡ್ ಹಾಗು ಕಾಂಟಿನೆಂಟಲ್ ಜಿಟಿ ಹೆಸರಿನ ಭಾರೀ ಖ್ಯಾತಿಯ ಬೈಕುಗಳನ್ನು ಮಾರುತ್ತಿರುವ ರೋಯಲ್ ಎನ್ಫೀಲ್ಡ್ ,  ಈಶರ್ ಮೋಟರ್ಸ್ ನ ದ್ವಿಚಕ್ರ ವಾಹನ ವಿಭಾಗವಾಗಿದೆ. 

" ನಾವು ಭಾರತದಲ್ಲಿ ಸಾಹಸ ಟೂರ್ ನ ಹೊಸ ಸವಾರರನ್ನು ಉತ್ತೇಜಿಸುವ ಪ್ರಯತ್ನ ಮಾಡಿದ್ದೇವೆ. ' ಹಿಮಾಲಯನ್ 'ಮೂಲಕ ದೊಡ್ಡ ಸಂಖ್ಯೆಯಲ್ಲಿ ಸಾಹಸಿ ಬೈಕರ್ ಗಳನ್ನು ಸೆಳೆಯುವ ಭರವಸೆಯಿದೆ. ಇದು ತಕ್ಷಣ ಸಾಹಸಿಗಳ ಗಮನ ಸೆಳೆಯುತ್ತದೆಯೇ ಅಥವಾ ಹಂತ ಹಂತವಾಗಿ ಜನಪ್ರಿಯವಾಗುತ್ತದೆಯೇ ಎಂದು ಕಾಡು ನೋಡುತ್ತೇವೆ " ಎಂದು ಈಶರ್ ಮೋಟರ್ಸ್ ನ ಎಂ ಡಿ ಹಾಗು ಸಿ ಇ ಒ ಸಿದ್ಧಾರ್ಥ ಲಾಲ್ ಹೇಳಿದ್ದಾರೆ. 

ಹಿಮಾಲಯನ್ ನಲ್ಲಿ ಫೈವ್ ಸ್ಪೀಡ್ ಗೇರ್ ಬಾಕ್ಸ್ ಹಾಗು 24.5 BHP ಇಂಜಿನ್ ಇದೆ. ಇದರ ಗ್ರೌನ್ದ್ ಕ್ಲಿಯರೆನ್ಸ್ 210 mm. ಸಾಹಸಿಗಳಿಗೆ ಅಗತ್ಯವಿರುವ ಅಕ್ಸೆಸರಿಗಳನ್ನು ಕಂಪೆನಿ ಮಾರುತ್ತದೆ. ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಎರಡು ನೂತನ ಇಂಜಿನ್ ಪ್ಲಾಟ್ಫಾರ್ಮ್ ಗಳಲ್ಲಿ ಮಾಡಲಾದ ಪ್ರಪ್ರಥಮ ಮಾಡೆಲ್ ಈ ಹಿಮಾಲಯನ್. ಇದೇ ಹೊಸ ಇಂಜಿನ್ ಪ್ಲಾಟ್ಫಾರ್ಮ್ ಗಳಲ್ಲಿ 250 cc to 750 cc ನಡುವಿನ ಇನ್ನೂ ಹೊಸ ಬೈಕುಗಳು ಬರಲಿವೆ. ಈ ವಿಭಾಗದಲ್ಲಿ ಈಗಾಗಲೇ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಕಂಪೆನಿಗೆ ಈ ಹೊಸ ಬೈಕುಗಳ ಮೂಲಕ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪದಿಸಿಕೊಲ್ಲಬಹುದು. 

ಭಾರತದಲ್ಲಿ ಈಗಾಗಲೇ ಆಗ್ರ ಸ್ಥಾನದಲ್ಲಿರುವ ಕಂಪೆನಿ ಕಳೆದ ಕೆಲವು ತಿಂಗಳಲ್ಲಿ ಬ್ಯಾಂಕಾಕ್ , ಲಂಡನ್, ಮ್ಯಾಡ್ರಿಡ್ , ಪ್ಯಾರಿಸ್, ದುಬೈ , ಬೊಗೋಟ ಹಾಗು ಮೆಡೆಲಿನ್ ಗಳಲ್ಲೂ ತನ್ನ ಮಾರುಕಟ್ಟೆಯನ್ನು ಬೆಳೆಸಿದೆ. ಈಗಾಗಲೇ ಇರುವ ಎರಡು ಉತ್ಪಾದನಾ ಘಟಕಗಳಲ್ಲದೆ ತಮಿಳುನಾಡಿನಲ್ಲಿ ಬರಲಿರುವ ಇನ್ನೊಂದು ಘಟಕದಲ್ಲಿ 2018 ರೊಳಗೆ 9 ಲಕ್ಷ ಬೈಕುಗಳನ್ನು ಉತ್ಪಾದಿಸುವ ಗುರಿ ಕಂಪೆನಿಗಿದೆ. 

ಜಾಗತಿಕ ಮಧ್ಯಮ ವಿಭಾಗದ ಮೋಟರ್ ಸೈಕಲ್ ಗಳ ವಿಭಾಗದಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ರೋಯಲ್ ಎನ್ಫೀಲ್ಡ್  ಭಾರತ ಹಾಗು ಇಂಗ್ಲೆಂಡ್ ನಲ್ಲಿ ಎರಡು ನೂತನ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X