Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ

ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ

ವಾರ್ತಾಭಾರತಿವಾರ್ತಾಭಾರತಿ18 March 2016 9:42 PM IST
share

ತಲೆಬುರುಡೆ ಪ್ರಕ್ರಿಯೆಗಳುನೂರಕ್ಕೆ 30 ಪ್ರಕರಣಗಳಲ್ಲಿ ತಲೆಬುರುಡೆಯೊಳಗಿನ ಪ್ರಾಥಮಿಕ ಅಥವಾ ಹರಡಿ ಬೆಳೆದ ಕ್ಯಾನ್ಸರ್‌ಗಡ್ಡೆಗಳು ತಲೆನೋವಿಗೆ ಕಾರಣ ಆಗುತ್ತವೆ. ಇಂತಹ ಶೇ.15 ತಲೆನೋವುಗಳಲ್ಲಿ ಈ ಕ್ಯಾನ್ಸರ್ ಗಡ್ಡೆಯೇ ರೋಗ ವ್ಯಕ್ತಗೊಳ್ಳುವ ಲಕ್ಷಣವಾಗಿರುತ್ತದೆ. ತಲೆಯ ಎರಡೂ ಬದಿಗಳಲ್ಲಿ ಸಣ್ಣಗೆ ಕಿರು ಹೆಚ್ಚುತ್ತದೆ. ಆರಂಭದಲ್ಲಿ ಇದು ಮಾದಕ ದ್ರವ್ಯ ರಹಿತ ನೋವು ನಿವಾರಕಗಳಿಗೆ ಪ್ರತಿಕ್ರಿಯಿಸುತ್ತದಾದರೂ ಕ್ರಮೇಣ ನೋವು ಹೆಚ್ಚಿದಂತೆ, ಅವು ಪರಿಣಾಮಕಾರಿಯಾಗಿ ಉಳಿಯುವುದಿಲ್ಲ. ಬೆಳಗಿನ ಜಾವದ ತಲೆನೋವು ಅದರ ಜೊತೆ ಗಮನಾರ್ಹ. ವಾಕರಿಕೆ ರಹಿತ ವಾಂತಿ ತಲೆಯಲ್ಲಿ ಗಡ್ಡೆ ಇರುವ ಬಗ್ಗೆ ಬಲವಾದ ಸಂದೇಹ ಮೂಡಿಸುತ್ತದೆ.

(Subdural Heamatoma) 

(Subarachnoid Hemorrhage) 
(Lumbar Puncture) ತಲೆಬುರುಡೆಯ ಪದರದೊಳಗೆ ರಕ್ತ ಹೆಪ್ಪುಗಟ್ಟಿರುವವರಲ್ಲಿ ಪ್ರಜ್ಞೆಯಲ್ಲಿ ಏರುಪೇರು ಮತ್ತು ತೀವ್ರವಾದ ಜಖಂ ಬಳಿಕದ ತಲೆನೋವು ಇರುತ್ತದೆ. ನೋವು ಸಾಮಾನ್ಯವಾಗಿ ಜಖಂ ಇರುವ ಭಾಗದಲ್ಲಿ ತೀವ್ರವಾಗಿದ್ದು, ಮುಟ್ಟಿದರೂ ನೋವು ಇರಬಹುದು. ಮೆದುಳಿನ ಸಬ್‌ಅರಾಕ್ನಾಯ್ದಾ ಪ್ರದೇಶದಲ್ಲಿ ರಕ್ತನಾಳ ಒಡೆದಾಗ ಹಠಾತ್, ತೀವ್ರ ವಾದ ತಲೆನೋವು ಕಾಣಿಸಿ ಕೊಳ್ಳುತ್ತದೆ. ಜೊತೆಗೆ ವಾಕರಿಕೆ, ವಾಂತಿ, ಪೆಡಸಾಗಿರುವ ಕುತ್ತಿಗೆಯ ಲಕ್ಷಣಗಳಿ ರುತ್ತವೆ. ಕ್ರಮೇಣ ರಕ್ತವು, ಬೆನ್ನು ಹುರಿಯ ಸಬ್‌ಅರಾಕ್ನಾಯ್ಡಾ ಪ್ರದೇಶದಲ್ಲಿ ಪ್ರವಹಿಸಿದಾಗ, ಬೆನ್ನುನೋವು ಕೂಡ ಕಾಣಿಸಿಕೊಳ್ಳಬಹುದು. ಈ ರೋಗವನ್ನು ಖಚಿತಪಡಿಸಿಕೊಳ್ಳಲು ಬೆನ್ನುಹುರಿಯ ದ್ರವ ತಪಾಸಣೆ ಅಗತ್ಯವಾಗುತ್ತದೆ.
(Hypertension)
ರಕ್ತದೊತ್ತಡ ದೀರ್ಘಕಾಲಿಕ, ಚಿಕಿತ್ಸೆ, ಆರೈಕೆ ಇಲ್ಲದ ರಕ್ತದ ಅತಿಯೊತ್ತಡ ಕೂಡ ತಲೆನೋವಿಗೆ ಕಾರಣ ಆಗಬಹುದು. ಡಯಾಸ್ಟೋಲಿಕ್ ಒತ್ತಡ 115 ಗಿಂತ ಹೆಚ್ಚಿರುವವರಲ್ಲಿ ಈ ಸ್ಥಿತಿ ಸಾಮಾನ್ಯ. ಮಿಡಿಯುವ ಸ್ವರೂಪದ ಈ ನೋವಿನ ಜೊತೆ ವಾಕರಿಕೆ ಕೂಡ ಇರುತ್ತದೆ.
(Sinus Headache)

ಸೈನಸ್ ತಲೆನೋವು ಹಠಾತ್ ಸೈನಸ್ ಉರಿಯೂತ ತಲೆ ನೋವಿನ ಜತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಠಾತ್ ಸೈನಸ್‌ಉರಿಯೂತ ಕಾಣಿಸಿಕೊಂಡಾಗ ಸತತವಾಗಿ, ಸಣ್ಣಗೆ ಕಿರು ತಲೆನೋವು ಇರುತ್ತದೆ. ಕೆಲವೊಮ್ಮೆ ತಲೆ ಅಲುಗಾಡಿಸಿದಾಗ, ಬಗ್ಗಿದಾಗ ತಲೆನೋವು ತೀಕ್ಷ್ಣವಾಗಿ ತೀವ್ರಗೊಳ್ಳಬಹುದು. ಹೆಚ್ಚಾಗಿ ಉರಿಯೂತಕ್ಕೀಡಾದಸೈನಸ್ ಕುಳಿಯ ಭಾಗದಲ್ಲಿ ಕಿರಿಕಿರಿ ಇರುತ್ತದೆ. ಜೊತೆಗೆ ಅದೇ ನರಜಾಲವನ್ನಾಧರಿಸಿರುವ ಈ ತೊಂದರೆಯ ಇತರ ಸಾಮಾನ್ಯ ಲಕ್ಷಣಗಳೆಂದರೆ, ಮೂಗಿನಲ್ಲಿ ದ್ರವಸಾವ್ರೃ, ಸುಸ್ತು, ಮೂಗು ಕಟ್ಟಿರುವುದು ಮತ್ತು ಏನೂ ಕೂಡದಿರುವ ಸ್ಥಿತಿ.ರಲ್ಲಿ ಸ್ಟಾಮ್ ಬರ್ಗರ್ ಮತ್ತು ಊಲ್ಫ್ ಎಂಬಿಬ್ಬರು ವೈದ್ಯ ವಿಜ್ಞಾನಿಗಳು ರೋಗ ಪತ್ತೆಯ ದೃಷ್ಟಿಕೋನದಿಂದ ತಲೆ ನೋವುಗಳನ್ನು ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.ಚ್ಟ1. ಸೈನಸ್ ಉರಿಯೂತದಂತಹ ರೋಗಗಳ ಕಾರಣದಿಂದಾಗಿ ಕಾಣಿಸಿಕೊಳ್ಳುವ ತಲೆನೋವುಗಳು.ಚ್ಟ2. ಮೈಗ್ರೇನ್, ನರಸಂಬಂಧಿ ನೋವುಗಳಂತಹ ಖಚಿತವಾದ ಸೈನಸ್ಸೇತರ ಕಾರಣಗಳೇ ತಲೆನೋವು.ಚ್ಟ3. ಸಂಕೀರ್ಣ ಕಾರಣಗಳಿಂದಾಗಿ ಕಂಡುಬರುವ ಸೈನಸ್ ತೊಂದರೆಗಳು ಸ್ಪಷ್ಟವಾಗಿ ಗೋಚರಕ್ಕೆ ಬಾರದ ತಲೆನೋವುಗಳು.ಕೊನೆಯ ಗುಂಪು ರೋಗದ ಪತ್ತೆಯಲ್ಲಿ ಬಹಳ ಗೊಂದಲಗಳಿಗೆ ಹಾದಿ ಮಾಡಿಕೊಡುವಂತಹದು. ಆದರೆ ಇಂದು, ಈ ಸ್ಥಿತಿಯನ್ನೂ ಖಚಿತವಾಗಿ ಪತ್ತೆ ಹಚ್ಚಿಕೊಳ್ಳಲು ಮೂಗಿನ ಎಂಡೋಸ್ಕೋಪಿ ಮತ್ತು ಸಿ.ಟಿ. ಸ್ಕ್ಯಾನ್ ತಪಾಸಣೆಗಳು ಲಭ್ಯವಿದೆ. ಈ ರೋಗಿಗಳು ಸಹಜ ಸೈನಸ್ ತೊಂದರೆಯ ಹಿನ್ನೆಲೆ ಹೊಂದಿರಬೇಕಾಗಿಲ್ಲ. ದೈಹಿಕ ತಪಾಸಣೆ ಮತ್ತು ಸರಳ ಕ್ಷ-ಕಿರಣ ಬಿಂಬಗಳೂ ನೆಗೆಟಿವ್ ಫಲಿತಾಂಶ ನೀಡಬಹುದು ಆದರೆ ಎಂಡೊಸ್ಕೋಪಿ ಮತ್ತು ಸಿ.ಟಿ. ಸ್ಕಾನಿಂಗ್ ಈ ನಿಟ್ಟಿನಲ್ಲಿ ಬಹು ಅಮೂಲ್ಯವಾದ ಮಾಹಿತಿಗಳನ್ನು ನೀಡಬಲ್ಲವು. ಸೈನಸ್ ತಲೆನೋವಿನ ತೊಂದರೆಗೆ ಶಸ್ತ್ರಕ್ರಿಯೆ ರೋಗಿಯ ವೈಯುಕ್ತಿಕ ಲಕ್ಷಣಗಳು ಮತ್ತು ದೇಹದ ಸ್ವರೂಪಗಳನ್ನಾಧರಿಸಿರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X