ಎಸ್.ಕೆ.ಎಸ್.ಎಸ್.ಎಫ್ ಪಾವೂರು ಯುನಿಟ್ ವತಿಯಿಂದ ಝೈನುಲ್ ಉಲಮಾ ಅನುಸ್ಮರಣೆ ಹಾಗೂ ಸಮಸ್ತ ಸಮ್ಮೇಳನ
ಮಂಜೇಶ್ವರ : ಎಸ್.ಕೆ.ಎಸ್.ಎಸ್.ಎಫ್ ಪಾವೂರು ಯುನಿಟ್ ವತಿಯಿಂದ ಝೈನುಲ್ ಉಲಮಾ ಅನುಸ್ಮರಣೆ ಹಾಗೂ ಸಮಸ್ತ ಸಮ್ಮೇಳನ ಮಾರ್ಚ್ 20 ರಂದು ಭಾನುವಾರ ಸಚಿಜೆ 4 ಘಂಟೆಗೆ ಪಾವೂರು ಮರ್ಹೂಂ ಝೈನುಲ್ ಉಲಮಾ ನಗರದಲ್ಲಿ ನಡೆಯಲಿದೆ. ಬದ್ರುದ್ದೀನ್ ತಂಘಳ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆ.ಎಸ್ ಅಲೀ ತಂಘಳ್ ಕುಂಬೋಳ್ ಉದ್ಗಾಟಿಸುವರು. ನಾಸಿರ್ ಫೈಝಿ ಕೂಡತ್ತಾಯಿ , ಹಸನ್ ಸಖಾಫಿ ಪೂಕೋಟೂರು , ಅಡ್ವಕೆಟ್ ಹನೀಫ್ ಹುದವಿ , ಮುಹ್ಯದ್ದೀನ್ ಅರ್ಹರಿ ಮೊದಲಾದವರು ಭಾಷಣ ಮಾಡುವರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ , ಅಶ್ರಫ್ , ಹರ್ಷಾದ್ ವರ್ಕಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ನೇರ ಪ್ರಸಾರ ಲಭ್ಯವಾಗಲಿದೆ.
Next Story





