ಸುಲ್ಯ: ಗರಿಗಳ ಭಾನುವಾರ ಆಚರಣೆ

ಸುಳ್ಯ: ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಕಲ್ಲುಗುಂಡಿ, ಇಲ್ಲಿ ಯೇಸು ಸ್ವಾಮಿಯ ಕಷ್ಟ ಯಾತನೆಗಳ ಭಾನುವಾರವಾದ "ಗರಿಗಳ ಭಾನುವಾರ" ಆಚರಣೆ ನಡೆಯಿತು.
ನೂರಾರು ಭಕ್ತಾಧಿಗಳು ಈ ಆಚರಣೆಯಲ್ಲಿ ಪಾಲ್ಗೊಂಡರು. ಯೇಸುಕ್ರಿಸ್ತರು ಜಯ ಘೋಷಣೆಗಳೊಂದಿಗೆ ಜೆರುಸಲೇಮ್ ಪಟ್ಟಣವನ್ನು ಪ್ರವೇಶಿಸಿದ ಪವಿತ್ರ ಕ್ಷಣಗಳನ್ನು "ಗರಿಗಳ ಭಾನುವಾರ" ನೆನಪಿಸುತ್ತದೆ.
Next Story





