ಪುತ್ತೂರು: ‘ದೇವಾಲಯ ಉಳಿಸಿ’ಅಂಚೆ ಕಾರ್ಡ್ ಚಳುವಳಿ
ಪುತ್ತೂರು: ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಮತೀಯ ಜಿಲ್ಲಾಧಿಕಾರಿಗಳ ಹೆಸರು ಮುದ್ರಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತವೃಂದ ರಾಜ್ಯದ ಮುಜರಾಯಿ ಖಾತೆ ಸಚಿವರಿಗೆ ‘ಶ್ರೀ ಮಹಾಲಿಂಗೇಶ್ವರ ದೇವಾಲಯ ಉಳಿಸಿ’ ಎಂದು ವಿನಂತಿಸುವ ಸಾಲಿನೊಂದಿಗೆ ಭಾನುವಾರದಿಂದ ಅಂಚೆ ಕಾರ್ಡ್ ಚಳವಳಿ ಆರಂಭಿಸಿದೆ.
Next Story





