ಮಂಜೇಶ್ವರ : ಮುಳ್ಳೇರಿಯಾ: ಆದೂರು ಪೋಲೀಸ್ ಠಾಣಾ ವ್ಯಾಪ್ತಿಯ ಪರವಾನಿಗೆ ಇರುವ ಕೋವಿಗಳುಳ್ಳವರು 2 ದಿನಗಳೊಳಗೆ ಅವುಗಳನ್ನು ಪೋಲೀಸ್ ಠಾಣೆಗೆ ಹಾಜರುಪಡಿಸಬೇಕೆಂದು ಆದೂರು ಠಾಣಾ ಎಸ್‌ಐ ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.