Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈಗ ಊಟ ಮಾಡಿದ ಮೇಲೆ ಪ್ಲೇಟ್, ಚಮಚವನ್ನೂ...

ಈಗ ಊಟ ಮಾಡಿದ ಮೇಲೆ ಪ್ಲೇಟ್, ಚಮಚವನ್ನೂ ನುಂಗಿ ನೀರು ಕುಡಿಯಿರಿ !

ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ವಿನೂತನ ಐಡಿಯಾ

ವಾರ್ತಾಭಾರತಿವಾರ್ತಾಭಾರತಿ21 March 2016 7:00 PM IST
share
ಈಗ ಊಟ ಮಾಡಿದ ಮೇಲೆ ಪ್ಲೇಟ್, ಚಮಚವನ್ನೂ ನುಂಗಿ ನೀರು ಕುಡಿಯಿರಿ   !

ಹೊಸದಿಲ್ಲಿ,ಮಾ.21: ಊಟವಾದ ಬಳಿಕ ತಟ್ಟೆ,ಚಮಚ ಇತ್ಯಾದಿಗಳ ವಿಲೇವಾರಿ ತಲೆ ತಿನ್ನುತ್ತಿದೆಯೇ..? ಚಿಂತೆಯನ್ನು ಬಿಟ್ಹಾಕಿ. ಪ್ಲಾಸ್ಟಿಕ್ ವಿರೋಧಿ ಕಾರ್ಯಕರ್ತರೋರ್ವರು ಊಟದ ತಟ್ಟೆ, ಚಮಚಗಳು, ಮುಳ್ಳು ಚಮಚ ಮತ್ತು ಚಾಕು ಇತ್ಯಾದಿಗಳನ್ನು ಆವಿಷ್ಕಾರಗೊಳಿಸಿದ್ದು ಊಟವಾದ ಬಳಿಕ ಇವನ್ನೇನು ಮಾಡುವುದೆಂಬ ತಲೆಬಿಸಿ ಬೇಕಿಲ್ಲ...ಇವನ್ನೂ ಕೂಡ ತಿಂದು ಮುಗಿಸಿಬಿಡಿ!

ತ್ಯಾಜ್ಯಗಳಲ್ಲಿ ಸಿಂಹಪಾಲು ಪ್ಲಾಸ್ಟಿಕ್‌ನದೇ ಆಗಿರುವುದನ್ನು ಕಂಡ ನಾರಾಯಣ ಪೀಸಾಪತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಈ ಹೊಸ ಐಡಿಯಾ ಕಂಡುಕೊಂಡಿದ್ದಾರೆ.

ಭಾರತವು ವಾರ್ಷಿಕ 1.2 ಬಿಲಿಯನ್ ಪ್ಲಾಸ್ಟಿಕ್ ಚಮಚಗಳನ್ನು ಬಳಸುತ್ತಿದೆ. ಮಣ್ಣಿನಲ್ಲಿ ಕೊಳೆಯದ ಇದು ಕ್ಯಾನ್ಸರ್‌ಗೆ ಕಾರಣವಾಗಬಲ್ಲುದು,ಜೊತೆಗೆ ಪರಿಸರಕ್ಕೂ ಹಾನಿಕಾರಕವಾಗಿದೆ.

ಚೆನ್ನಾಗಿ ಬೇಯಿಸಿದ ಧಾನ್ಯಗಳು,ಅಜ್ವಾನದಂತಹ ಪರಿಮಳಕಾರಕಗಳು,ಕಲ್ಲುಪ್ಪು ಇತ್ಯಾದಿಗಳನ್ನು ಬಳಸಿಕೊಂಡು ಪೀಸಾಪತಿಯವರು ತಯಾರಿಸಿರುವ ಈ ಕಟ್ಲರಿ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೆ ರುಚಿಕರವೂ ಆಗಿದೆ ಎನ್ನುವುದು ಬಳಕೆದಾರರ ಅಭಿಪ್ರಾಯ.

ಮೂರು ವರ್ಷಗಳಿಗೂ ಅಧಿಕ ಕಾಲ ಕೆಡದೆ ಉಳಿಯಬಲ್ಲ ಈ ಕಟ್ಲರಿ ಸಾಮಗ್ರಿಗಳು ಶುಂಠಿ,ಮಿಂಟ್,ಬೆಳ್ಳುಳ್ಳಿ,ಕರಿಮೆಣಸು ಇತ್ಯಾದಿ ಹಲವಾರು ಸ್ವಾದಗಳಲ್ಲಿ ಲಭ್ಯವಿವೆ.

ಇವುಗಳಿಗೆ ಯಾವುದೇ ಲೇಪನವಿಲ್ಲ. ವಾಸ್ತವದಲ್ಲಿ ಇವು ಪೌಷ್ಟಿಕಾಂಶಗಳಿಂದ ಕೂಡಿವೆ. ಉದಾಹರಣೆಗೆ ಚಮಚ ಜೋಳ,ಅಕ್ಕಿ ಮತ್ತು ಗೋದಿಯ ಮಿಶ್ರಣದಿಂದ ತಯಾರಾಗಿದ್ದು ಯಾವುದೇ ಸಂರಕ್ಷಕವನ್ನು ಸೇರಿಸಲಾಗಿಲ್ಲ. ಇದು ಒಣಗಿದ ತರಕಾರಿಯಿದ್ದಂತೆ ಎಂದು ಪೀಸಾಪತಿ ವಿವರಿಸಿದರು.

ಈ ತಟ್ಟೆಯನ್ನು ಬಿಸಿ ಸೂಪ್‌ನೊಂದಿಗೂ ತಿನ್ನಬಹುದು. ಸಕ್ಕರೆಯನ್ನೂ ಬೆರೆಸಬಹುದು. ತಿನ್ನಲು ಮನಸ್ಸಿಲ್ಲದಿದ್ದರೆ ಬಿಸಾಡಬಹುದು. ಅದು 4-5 ದಿನಗಳಲ್ಲಿ ಕೊಳೆತು ಮಣ್ಣಲ್ಲಿ ಮಣ್ಣಾಗುತ್ತದೆ ಎಂದು ಅವರು ತಿಳಿಸಿದರು.

ನನಗೆ ಇದನ್ನು ನಂಬಲೇ ಸಾಧ್ಯವಾಗಿರಲಿಲ್ಲ. ಮೊದಲ ಬಾರಿಗೆ ನೋಡಿದಾಗ ಕಟ್ಟಿಗೆಯೆಂದೇ ಭಾವಿಸಿದ್ದೆ. ನಾನದನ್ನು ಸಾಂಬಾರದೊಂದಿಗೆ ತಿನ್ನುತ್ತೇನೆ,ತುಂಬ ರುಚಿಯಾಗಿರುತ್ತದೆ ಎಂದು ಪೀಸಾಪತಿಯವರ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ ಕಾರ್ಮಿಕನೋರ್ವ ಹೇಳಿದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X