ಮಂಗಳೂರು: ನಗರದ ಪಂಪ್ ವೆಲ್ ವೃತ್ತದಲ್ಲಿದ್ದ ಬೃಹತ್ ಕಲಶ ಆಕೃತಿಯನ್ನು ಸ್ಥಳಾಂತರ ಮಾಡುವ ಕಾಮಾಗಾರಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಯ ಮೇಲ್ಸೇತುವೆ ಕಾಮಗಾರಿಗಾಗಿ ಕಲಶವನ್ನು ಸ್ಥಳಾಂತರಿಲಾಗಿದೆ. ಈ ಕಾಮಾಗಾರಿಗೆ ಬೃಹತ್ ಕ್ರೇನ್ ಮತ್ತು ಜೆಸಿಬಿಯನ್ನು ಬಳಸಲಾಗಿದೆ.