ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಮಲ್ಪೆ, ಮಾ.21: ಹೂಡೆಯ ಶಂಶಾದ್ ಎಂಬವರ ಪುತ್ರಿ ಸುಮಯ್ಯಿ (19) ಎಂಬಾಕೆ ಮಾ.18ರಂದು ಮಧ್ಯಾಹ್ನ ವೇಳೆ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಬ್ರಹ್ಮಾವರದ ಆಲ್ಫಾ ಒಮೆಗಾ ಚಾರಿಟೆಬಲ್ ಟ್ರಸ್ಟ್‌ನ ಓಲ್ಡ್ ಏಜ್ ಹೋಮ್ ಸ್ನೇಹಾಲಯದಿಂದ ಜೋಸೆಫ್(40) ಎಂಬವರು ಮಾ.17ರಂದು ನಾಪತ್ತೆಯಾಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





