ಇಸ್ರೇಲ್ ಬೆಂಬಲಿಗ AIPAC ಸಮಾವೇಶಕ್ಕೆ ಯಹೂದಿ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಗೈರು ಹಾಜರಾದದಕ್ಕೆ AIPAC ಪ್ರತಿನಿಧಿಗಳ ಪ್ರತಿಕ್ರಿಯೆ ಹೀಗಿದೆ :
ವಾಶಿಂಗ್ಟನ್ ನಲ್ಲಿ ನಡೆದ ಪ್ರಬಲ ಇಸ್ರೇಲ್ ಬೆಂಬಲಿಗ ಲಾಬಿಯ AIPAC ಸಮಾವೇಶದಲ್ಲಿ ಈ ಬಾರಿಯ ಅಮೇರಿಕಾದ ಏಕೈಕ ಸಂಭಾವ್ಯ ಯಹೂದಿ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಭಾಗವಹಿಸಲಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಬಾರದೆಂದು ಇಸ್ರೇಲ್ ನ ನೀತಿಯನ್ನು ವಿರೋಧಿಸುವ ಸಾವಿರಾರು ಮಂದಿ ಬರ್ನಿ ಗೆ ಮನವಿ ಮಾಡಿದ್ದರು. ಯಹೂದಿ ಅಭ್ಯರ್ಥಿಯೇ ಇಸ್ರೇಲ್ ಬೆಂಬಲಿಗ ಸಮಾವೇಶದಲ್ಲಿ ಭಾಗವಹಿಸದ್ದು ಹಲವರ ಹುಬ್ಬೇರಿಸಿತ್ತು. ಬರ್ನಿಯ ಗೈರಿನ ಬಗ್ಗೆ AIPAC ಸಮಾವೇಶದಲ್ಲಿ ಭಾಗವಹಿಸಿದ ಪ್ರತಿನಿಧಿಗಳಲ್ಲಿ ಕೇಳಿದಾಗ ಅವರು ನೀಡಿಯ ಪ್ರತಿಕ್ರಿಯೆ ಈ ವೀಡಿಯೋದಲ್ಲಿದೆ:
Courtesy : AJ+
Next Story





