ಪುತ್ತೂರು: ಮುಳಿಯಚಿನ್ನೋತ್ಸವಉದ್ಘಾಟನೆ
ಮುಳಿಯಗ್ರಾಹಕರಮೆಚ್ಚುಗೆಪಡೆದಮಳಿಗೆ- ಸುಬ್ರಹ್ಮಣ್ಯಕೊಳತ್ತಾಯ

ಪುತ್ತೂರು: ಮುಳಿಯಜ್ಯುವೆಲ್ಸ್‌ಮಳಿಗೆಯುಕಳೆದಏಳುದಶಕಗಳಪರಂಪರೆಯೊಂದಿಗೆಉತ್ತಮಗ್ರಾಹಕಸಂಬಂಧದಕಾರ್ಯಕ್ರಮಗಳಿಗೆ, ವ್ಯವಹಾರದಲ್ಲಿವಿಶ್ವಾಸದೊಂದಿಗೆಗುಣಮಟ್ಟಹಾಗೂಕಲಾತ್ಮಕಆಭರಣಗಳಿಂದಗ್ರಾಹಕರಮೆಚ್ಚುಗೆಪಡೆದಿದೆಎಂದುಸುಬ್ಯಹ್ಮಣ್ಯಕೊಳತ್ತಾಯಹೇಳಿದರು.
ಅವರುಪುತ್ತೂರಿನಪ್ರಸಿದ್ಧಚಿನ್ನಾಭರಣ ಮಳಿಗೆಯಾದಮುಳಿಯಕೇಶವಭಟ್& ಸನ್ಸ್‌ನಲ್ಲಿವಿಶೇಷಆಭರಣಗಳಪ್ರದರ್ಶನಮತ್ತುಮಾರಾಟ ಮೇಳ‘ಮುಳಿಯಚಿನ್ನೋತ್ಸವ’ ವನ್ನುಗುರುವಾರಉದ್ಘಾಟಿಸಿಮಾತನಾಡಿದರು. ಈ ಬಾರಿಯಚಿನ್ನೋತ್ಸವದವಿಶೇಷಮೆರುಗಾಗಿ ಸಂಸ್ಥೆಯವಿನ್ಯಾಸಗಾರರಿಂದಸೃಷ್ಟಿಸಲ್ಪಟ್ಟವಿಶೇಷವಿನ್ಯಾಸಗಳಕಾಮನಬಿಲ್ಲುವಿನ್ಯಾಸಗಳರೈನ್‌ಬೋಹಾಗೂನಿಮ್ಮಪ್ರೀತಿ ಪಾತ್ರರಿಗೋಸ್ಕರರಚಿಸಲ್ಪಟ್ಟ‘ಯಂಗ್‌ಹಾರ್ಟ್’ ವಿನ್ಯಾಸಗಳಆಭರಣಗಳನ್ನುಮುಖ್ಯಅತಿಥಿಗಳುಈ ಸಂದರ್ಭದಲ್ಲಿಬಿಡುಗಡೆಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕಸರಾಫ್ ಮುಳಿಯ ಶ್ಯಾಮ್ ಭಟ್, ಸುಲೋಚನಾ ಶ್ಯಾಮ್ ಭಟ್, ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಮುಖ್ಯ ಪ್ರಬಂಧಕ ಎ.ಎಸ್ ಭಟ್, ಶಾಖಾ ಪ್ರಬಂಧಕ ಶಿವಪ್ರಕಾಶ್ ಉಪಸ್ಥಿತರಿದ್ದರು.
ಸಂಸ್ಥೆಯ ಕಸ್ಟಮರ್ ರಿಲೇಶನ್ ಮ್ಯಾನೇಜರ್ ರವೀಶ್ ಸ್ವಾಗತಿಸಿದರು. ಸಂಸ್ಥೆಯ ಗೋಲ್ಡ್ ಸಿಪ್ ಅಡ್ವೈಸರ್ ಚೇತನ್ ವಂದಿಸಿದರು. ಸಂಸ್ಥೆಯ ಡಿಸೈನರ್ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.





