ಮಂಗಳೂರು,ಮಾ.25: ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಮಂಜೂರು

ಮಂಗಳೂರು,ಮಾ.25: ಯೂಜಿನ್ ಅರ್. ಡಿ.ಸೋಜಾ, ಬೋಂದೆಲ್, ಇವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರಾದ ಒಂದು ಲಕ್ಷದ ರೂ.ಚೆಕ್ಕನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆಯಾದ ಕವಿತಾ ಸನಿಲ್, ಸುಧಾಕರ ಅಂಚನ್,ಸಜೀತ್ ಶೆಟ್ಟಿ, ಮಂಜುಜೋಗಿ, ಅನಿಲ್ ಸಲ್ದಾನ, ಮುಂತಾದವರು ಉಪಸ್ಧಿತರಿದ್ದರು.
Next Story





