Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಪ್ರಧಾನಿಯ - ಅಸ್ಸಾಂ ಟೀ ನಂಟು ಹೇಳಿಕೆಗೆ...

ಪ್ರಧಾನಿಯ - ಅಸ್ಸಾಂ ಟೀ ನಂಟು ಹೇಳಿಕೆಗೆ ನಕ್ಕು ಬಿಟ್ಟ ಟ್ವಿಟ್ಟರ್

ವಾರ್ತಾಭಾರತಿವಾರ್ತಾಭಾರತಿ26 March 2016 6:24 PM IST
share
ಪ್ರಧಾನಿಯ - ಅಸ್ಸಾಂ ಟೀ ನಂಟು ಹೇಳಿಕೆಗೆ ನಕ್ಕು ಬಿಟ್ಟ ಟ್ವಿಟ್ಟರ್

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ. 

- ಸುಮಿತ್ ರಾಯ್  

ಅಸ್ಸಾಂ ನಲ್ಲಿ ಶನಿವಾರ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಟೀ ಮಾರುವ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿದ್ದಾರೆ. ಈ ಬಾರಿ ಅವರು ಅದಕ್ಕೆ " ಅಸ್ಸಾಂ ತಿರುವು"  ನೀಡಿದ್ದಾರೆ. " ನಾನು ಮಾರುತಿದ್ದದ್ದು ಅಸ್ಸಾಂ ಟೀ. ಹಾಗಾಗಿ ನನಗೆ ಹೊಟ್ಟೆಪಾಡಿಗೆ ನೆರವಾದ ಅಸ್ಸಾಂ ನ ಋಣ ನನ್ನ ಮೇಲಿದೆ. ಅಸ್ಸಾಂ ಟೀ ಎಲ್ಲರಿಗೂ ಶಕ್ತಿ ನೀಡುತ್ತದೆ. ಆದರೆ ಆ ಟೀ ಬೆಳೆಯುವವರಿಗೆ ಅದು ಶಕ್ತಿ ನೀಡುತ್ತಿಲ್ಲ. ಅವರ ಮುಖದಲ್ಲಿ ನಾವು ನಗು ತರಬೇಕಿದೆ " ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ  ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ, ವ್ಯಂಗ್ಯಕ್ಕೆ ಆಹಾರ ಒದಗಿಸಿದೆ. ಮತ ಸೆಳೆಯುವ ಉದ್ದೇಶ ಮಾತ್ರ ಇದರ ಹಿಂದಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಈ ವ್ಯಂಗ್ಯೋಕ್ತಿಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ : 

ನಾನು ಟೀ ಮಾರುತ್ತಿದ್ದಾಗ ನನ್ನ ಚಮಚ ಸೇಲಂ ನಿಂದ ಬರುತ್ತಿತ್ತು, ಗ್ರಾಹಕರು ಉತ್ತರ ಪ್ರದೇಶದವರಾಗಿದ್ದರು,ಹಳೆಯ ಟಿನ್ ಗಳು ಬಂಗಾಳದಿಂದ ಬರುತ್ತಿದ್ದವು - ಹಾಗಾಗಿ ನನ್ನ ಮೇಲೆ ಎಲ್ಲ ಚುನಾವಣೆ ನಡೆಯುವ ರಾಜ್ಯಗಳ ಋಣವಿದೆ. 

- ಸಬೀರ್ ಶುಕ್ಲ 

ನಾನು ಆರೆಸ್ಸಸ್ ಪ್ರಚಾರಕನಾಗಿದ್ದಾಗ ಆರೆಸ್ಸೆಸ್ ಸಮವಸ್ತ್ರವನ್ನೇ ಹೆಚ್ಚಾಗಿ ಹಾಕಿಕೊಳ್ಳುತ್ತಿದ್ದೆ. ಅದಕ್ಕಾಗಿ ನಾನು ಮುಸೊಲೊನಿಯ ಇಟಲಿಗೆ ನಾನು ಋಣಿಯಾಗಿದ್ದೇನೆ. 

- ಅಮಿತ್ ವರ್ಮ 

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಯಾ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ. 

- ಸುಮಿತ್ ರಾಯ್  

ನಾನು ಅಸ್ಸಾಂ ಟೀ ಮಾರಿದ್ದು ಎಂದು ಹೇಳುವ ಮೋದಿ ಇಂಗ್ಲಂಡ್ ನಲ್ಲಿ ರಾಣಿಗೆ ಡಾರ್ಜಿಲಿಂಗ್ ಟೀ ಉಡುಗೊರೆ ಕೊಟ್ಟಿದ್ದರು. ಇದನ್ನು ಅಸ್ಸಾಂ ಕ್ಷಮಿಸುವುದೇ ?

- ಚೇತನ್ ಭಗತ್ 

ಟೀ ಬೀಜಗಳನ್ನು ಬಿತ್ತಲು ಗುದ್ದಲಿ ಹಿಡಿದು ಅಗೆಯುತ್ತಿರುವ ಬಾಲಕ ಮೋದಿಯ ಚಿತ್ರ !

- ರಿಯಲ್ ಹಿಸ್ಟರಿ ಪಿಕ್ 

ಬಾಲಕ ಮೋದಿ ಅಸ್ಸಾಂ ನಲ್ಲಿ ಟೀ ಎಲೆಗಳನ್ನು ಕೀಳುತ್ತಿರುವ ಚಿತ್ರ !

- ರಿಯಲ್ ಹಿಸ್ಟರಿ ಪಿಕ್ 

ಮೋದಿ ಮಾರಿದ ಟೀ ಬ್ರ್ಯಾಂಡ್ ಗಳ ಪಟ್ಟಿ ಯಾರ ಬಳಿ ಇದೆ ?

-ಶಾನ್ 

ಇಂದು ಅಸ್ಸಾಂ ನಲ್ಲಿ ಪ್ರಚಾರ ಇರುವುದರಿಂದ ಅಸ್ಸಾಂ ಟೀ. ನಾಳೆ ಮೋದಿ ಡಾರ್ಜಿಲಿಂಗ್ ಗೆ ಪ್ರಚಾರಕ್ಕೆ ಹೋದರೆ ಡಾರ್ಜಿಲಿಂಗ್ ಟೀ ! 

- ಆಗನ್ 86

ನಾನು ಗಾಳಿಯಿಂದ ಟೀ ಮಾಡುವ ಸಾಮರ್ಥ್ಯ ಹೊಂದಿದ್ದೆ ಎಂದು ಹೇಳಲು ಮೋದಿ ಮರೆತಿದ್ದಾರೆ. 

- ಮೊಹಮ್ಮದ್ ಉಬೈದುಲ್ಲಾ 

ಚಾಇವಾಲ ಟ್ರಿಕ್ ಒಳ್ಳೇದೆ. ಆದರೆ ಈ  ಅಸ್ಸಾಂ ಟೀ ಸ್ವಲ್ಪ ಅತಿಯಾಯಿತು. 

ಈಗ ಮೋದಿ ತಮ್ಮ ಟೀ ಕತೆಯನ್ನು ಮಾರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಂತರ ಅಸ್ಸಾಮನ್ನು ಕಾರ್ಪೋರೆಟ್ ಗಳಿಗೆ ಹಾಗು ತನ್ನ ಸಿದ್ಧಾಂತ ಬಳಗದವರಿಗೆ ಮಾರುತ್ತಾರೆ. 

- ಕೆ ಬಿ ಬೈಜು 

ನರೇಂದ್ರ ಮೋದಿ ಇನ್ನೂ ಟೀ ಮಾರುತ್ತಿದ್ದಿದ್ದರೆ ಆ ಎಂ ಟಿ ಆರ್ ನ ಅಜ್ಜನನ್ನೂ ಪ್ರಚಾರದಲ್ಲಿ ಹಿಂದಿಕ್ಕಿ ಬಿಡುತ್ತಿದ್ದರು. 

- ಅಮರ್ ರಜಪೂತ್ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X