Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. "ಕಡಲಾಚೆಯ ಮಸ್ಕತ್'ನಲ್ಲೊಂದು ಮೊದಲಬಾರಿಗೆ...

"ಕಡಲಾಚೆಯ ಮಸ್ಕತ್'ನಲ್ಲೊಂದು ಮೊದಲಬಾರಿಗೆ ಊರಿನ ಗ್ರಾಮೀಣ ರೀತಿಯ ಬಾಂಧವ್ಯ ಬಂಧ"

ಅಬ್ದುಲ್ ಮುಬಾರಕ್ ಕಾರಾಜೆಅಬ್ದುಲ್ ಮುಬಾರಕ್ ಕಾರಾಜೆ26 March 2016 10:47 PM IST
share
ಕಡಲಾಚೆಯ ಮಸ್ಕತ್ನಲ್ಲೊಂದು ಮೊದಲಬಾರಿಗೆ ಊರಿನ ಗ್ರಾಮೀಣ ರೀತಿಯ ಬಾಂಧವ್ಯ ಬಂಧ

ಸೋಶಿಯಲ್ ಫೋರಂ ಮಸ್ಕತ್(ಒಮಾನ್) ಇದರ ಅಡಿಯಲ್ಲಿ ದಿನಾಂಕ 25/03/2016 ರಂದು ಮಸ್ಕತ್'ನ ಬರ್ಕಾ ಫಾರ್ಮ್ ಹೌಸ್'ನಲ್ಲಿ "ಬಾಂಧವ್ಯ-2016" ಎಂಬ ಹೆಸರಿನಲ್ಲಿ ನಡೆದ ಕರ್ನಾಟಕ ಸಹೋದರ ಪ್ರವಾಸಿಗಳ ಬಾಂಧವ್ಯ ಬೆರೆಸುವ ಮನರಂಜನೆಯೊಂದಿಗಿನ ಆಟೋಟ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

         ಕಾರ್ಯಕ್ರಮದಲ್ಲಿ ಕಡಲಾಚೆಯ ಮಸ್ಕತ್'ನಲ್ಲಿ ಮೊಟ್ಟಮೊದಲ ಬಾರಿಗೆ ಊರಿನ ಹಳೆಯ ನೆನಪನ್ನು ಮೆಲುಕುಹಾಕುವ ಗ್ರಾಮೀಣ ಪ್ರದೇಶದ ಗೂಡಂಗಡಿ,ಚರ್ಮುರಿ ಅಂಗಡಿ,ತಟ್ಟಿ ಹೋಟೆಲ್,ಆಮ್ಲೇಟ್ ಅಂಗಡಿಗಳನ್ನು ಮಾಡಿ ಹೋಬಳಿ ಮಟ್ಟದ ಸ್ವಾದವನ್ನು ರಚಿಸಿ ಪ್ರವಾಸಿ ಸಹೋದರರ ಮನತಣಿಸುವಲ್ಲಿ ಯಶಸ್ವಿಯಾಯಿತು.ಊರಿನಲ್ಲಿಯೂ ಇತ್ತೀಚೆಗೆ ಮರೆಯಾಗುತ್ತಿರುವ ಇಂತಹ ಅಂಗಡಿಗಳಿಗೆ ಬೇಕಾದ ಸಾಮಾಗ್ರಿಗಳನ್ನು ಊರಿನಿಂದ ತರಲು ಮಾಡಿದ ಪ್ರಯಾಸವನ್ನು ಸವಾಲಾಗಿ ತೆಗೆಯುವಲ್ಲಿ ಸೋಶಿಯಲ್ ಫೋರಂ ಮಸ್ಕತ್ ಬಳಗ ಯಶಸ್ವಿಯಾಗಿದ್ದು ಪ್ರವಾಸಿ ಸಹೋದರರ ಪ್ರಶಂಸೆಗೆ ಪಾತ್ರವಾಯಿತು.

      ಅಲ್ಲದೆ ಊರಿನ ಮದುವೆ ಮನೆಯ ರೀತಿಯಲ್ಲಿಯೇ ಈ ಫಾರ್ಮ್ ಹೌಸ್ ಆವರಣದಲ್ಲಿಯೇ ಊಟೋಪಚಾರವನ್ನು ತಯಾರು ಮಾಡಿ ಬಡಿಸಿರುವುದು ವಿಶಿಷ್ಟವೆನಿಸಿದ್ದು ಈ ಕಾರ್ಯಕ್ರಮಕ್ಕೆ ಬಂದಂತಹಾ ಅನಿವಾಸಿ ಭಾರತೀಯ ಸಹೋದರರ ಮನತಣಿಸುವಲ್ಲಿ ಯಶಸ್ವಿಯಾಗಿದ್ದು ಸೋಶಿಯಲ್ ಫೋರಂ ಮಸ್ಕತ್ ಬಳಗದ ವಿಜಯವಾಗಿತ್ತು.

              ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಆಟೋಟ ಸ್ಪರ್ದೆ,ಪುರುಷರಿಗಾಗಿ ಊರಿನ ಹಳೆಯ ಕಾಲದ ನೆನಪಿನ ಆಟೋಟ ಸ್ಪರ್ದೆ,ಅಲ್ಲದೆ ಮಹಿಳೆಯರಿಗಾಗಿ ಸೋಶಿಯಲ್ ಫೋರಂ  ಮಹಿಳಾ ಸದಸ್ಯರಿಂದಲೇ ಮಾಡಿದ ಆಟೋಟ ಸ್ಪರ್ದೆಯು ಈ ಬಾಂಧವ್ಯದ ಸಮುದಾಯ ಬಂಧ ಬೆಸೆಯುವಲ್ಲಿ ಸಫಲವಾಗಿದೆ ಎಂಬುವುದು ಈ ಕಾರ್ಯಕ್ರಮದ ಪ್ರಯೋಜನ ಪಡೆದ ಪ್ರವಾಸಿಗಳ ಅಭಿಪ್ರಾಯವಾಗಿತ್ತು.ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅರ್ಥವತ್ತಾದ ಸ್ಟೇಜ್ ಸ್ಕಿಟ್,ದಫ್ ಪರಿಣಾಮಕಾರಿಯಾಗಿ ಯಶಸ್ವಿಯಾಗಿತ್ತು.

        ಕಾರ್ಯಕ್ರಮದ ಕೊನೆಯ ಭಾಗದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಜನಾಬ್ ಅಸ್ಲಂ ಹಸನ್ ಮಾತನಾಡಿ ಸಮುದಾಯದ ಒಗ್ಗಟ್ಟಿಗಾಗಿ ಸಮುದಾಯ ಅಲೆ ಅಲೆಯಾಗದೆ ಒಂದುಗೂಡುತ್ತಾ ಬಾಂಧವ್ಯ ಬೆಸುಗೆಯಲ್ಲಿದ್ದರೆ ನಮ್ಮ ಸಮುದಾಯವನ್ನು ಉನ್ನತವಾದ ಸಬಲೀಕರಣ ಮಾದರಿ ಸಮುದಾಯವಾಗಿ ಕಾಣಲು ನಮಗೆ ಸಾಧ್ಯವಾಗಬಹುದು ಎನ್ನುತ್ತಾ ಉದಾಹರಣೆಯಾಗಿ ಇಂದಿನ ಈ ಕೂಟದ ಯಶಸ್ವಿಯೂ ಕೂಡ ಸದಸ್ಯರ ಒಗ್ಗಟ್ಟಿನ ಫಲವಾಗಿದೆ ಎನ್ನುತ್ತಾ ಸೋಶಿಯಲ್ ಫೋರಂನ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

ಸೋಶಿಯಲ್ ಫೋರಂ ಮಸ್ಕತ್ ಇದರ ಅಧ್ಯಕ್ಷರಾದ ಮುಹಮ್ಮದ್ ಅನ್ವರ್ ಮೂಡಬಿದ್ರೆ ಮಾತನಾಡಿ ಮಸ್ಕತ್ನಲ್ಲಿ ಸೋಶಿಯಲ್ ಫೋರಂ ಅನಿವಾಸಿ ಭಾರತೀಯರ ಕಷ್ಟ ನಷ್ಟಗಳಲ್ಲಿ ಮಾಡಿದ ಕಾನೂನು ರೀತಿಯ ಸಹಕಾರಗಳನ್ನು ವಿವರಿಸಿದರು.

            ಸಭೆಯಲ್ಲಿ ಸೋಶಿಯಲ್ ಫೋರಂ ಒಮಾನ್ ಇದರ ರಾಷ್ಟ್ರಾದ್ಯಕ್ಷ ಹಮೀದ್ ಪಾಣೆಮಂಗಳೂರು,ಇಂಡಿಯನ್ ಪ್ರವಾಸಿ ಫೋರಂ ಇದರ ಅಧ್ಯಕ್ಷರಾದ ಯೂಸುಫ್ ಹೈದರ್ ಮುಕ್ಕ, ರಾಜ್ಯ ಉಪಾದ್ಯಕ್ಷ ಜನಾಬ್ ಮೊಹಿದಿನ್ ಸಾಹೇಬ್ ಸಾಸ್ತಾನ್ ಉಪಸ್ತಿತರಿದ್ದರು.ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.ನೂರ್ ಮುಹಮ್ಮದ್ ಸ್ವಾಗತಿಸಿದರು.

share
ಅಬ್ದುಲ್ ಮುಬಾರಕ್ ಕಾರಾಜೆ
ಅಬ್ದುಲ್ ಮುಬಾರಕ್ ಕಾರಾಜೆ
Next Story
X