Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ದಾರಿಬಿಡಿ, ಹೊಸ Innova ಬರುತ್ತಿದೆ! ...

ದಾರಿಬಿಡಿ, ಹೊಸ Innova ಬರುತ್ತಿದೆ! ಲಾಂಚ್ ವಿವರಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ27 March 2016 11:57 AM IST
share
ದಾರಿಬಿಡಿ, ಹೊಸ Innova ಬರುತ್ತಿದೆ!  ಲಾಂಚ್ ವಿವರಗಳು ಇಲ್ಲಿವೆ

ಕಳೆದ ತಿಂಗಳಷ್ಟೇ ಜಪಾನಿನ ಕಾರು ತಯಾರಕರಾದ ಟಯೋಟಾ ಹೊಸ ಇನೋವಾ ಕ್ರಿಸ್ತಾವನ್ನು ಆಟೋ ಎಕ್ಸಪೋ 2016ರಲ್ಲಿ ಪ್ರದರ್ಶನ ಮಾಡಿದ್ದಾರೆ. ಹೊಸ ತಲೆಮಾರಿನ ಇನೋವಾ ಈಗ ಹಿಂದಿನ ಮಾಡೆಲನ್ನು ಬದಲಿಸುತ್ತಿದೆ. ಹಳೇ ಮಾಡೆಲ್ ಇತ್ತೀಚೆಗೆ ಭಾರತದಲ್ಲಿ ತಯಾರಿ ನಿಲ್ಲಿಸಿದೆ. ಹೊಸ ಇನೋವಾ 2016 ಏಪ್ರಿಲ್ ಅಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಭಾರತದಲ್ಲೂ ಅಂತಿಮ ಸುತ್ತಿನ ಪರೀಕ್ಷೆಯ ಸಂದರ್ಭ ಒಂದೆರಡು ಇನೋವಾ ಕ್ರಿಸ್ತಾಗಳು ಕಂಡು ಬಂದಿವೆ. ಹೆಚ್ಚು ಸುದ್ದಿಯಿಲ್ಲದೆ ಈ ಪ್ರಾಯೋಗಿಕ ಪರೀಕ್ಷೆಗಳು ಮುಗಿದಿವೆ. ಹೀಗಾಗಿ ಟಯೋಟಾ ಈಗ ಹೊಸ ಮಾಡೆಲನ್ನು ಶೀಘ್ರವೇ ಬಿಡುಗಡೆ ಮಾಡಲು ಮುಂದೆ ಬಂದಿರುವುದು ಖಚಿತವಾಗಿದೆ.

ಹೊಸ ಇನೋವಾ ಆರು ಬಣ್ಣಗಳಲ್ಲಿ ಲಭ್ಯವಿರಲಿವೆ. ಅಲ್ಯುಮಿನಾ ಜೇಡ್, ಅಟಿಟ್ಯೂಡ್ ಬ್ಲಾಕ್, ಅವಂಟ್ ಗ್ರೇಡ್ ಬ್ರೋನ್ಸ್, ಡಾರ್ಕ್ ಗ್ರೇ ಮಿಕಾ ಮೆಟಾಲಿಕ್, ಸಿಲ್ವರ್ ಮೆಟಾಲಿಕ್ ಮತ್ತು ಸುಪರ್ ವೈಟ್. ಇತ್ತೀಚೆಗೆ ಪ್ರಾಯೋಗಿಕ ಪರೀಕ್ಷೆಗೆ ಒಳಗಾದ ಇನೋವಾ ಕ್ರಿಸ್ತಾಗಳು ಮೆಟಾಲಿಕ್ ಸಿಲ್ವರ್ ಮತ್ತು ಅಟಿಟ್ಯೂಡ್ ಬ್ಲಾಕ್ ಬಣ್ಣದಲ್ಲಿದ್ದವು.

ಟಯೋಟ ಇನೋವಾ ಕ್ರಿಸ್ತಾ ಬ್ಲಾಕ್

ಹೊಸ ಮಾಡೆಲಿನಲ್ಲಿ ಕೆಲವು ಉತ್ತಮ ಲಕ್ಷಣಗಳಿವೆ. ಕಾರಿನ ಹೊರಾಂಗಣ ದೃಶ್ಯವು ದೊಡ್ಡ ಫ್ರಂಟ್ ಗ್ರಿಲ್ ಅನ್ನು ಡ್ಯುಯಲ್ ಕ್ರೋಮ್ ಸ್ಲಾಟ್ಸ್, ಒಂದು ಸ್ಟೈಲಿಶ್ ಜೋಡಿ ಹೆಡ್ ಲ್ಯಾಂಪ್‌ಗಳನ್ನು ಪ್ರೊಜೆಕ್ಟರ್ ಯುನಿಟ್ಸ್ ಜೊತೆಗೆ ಹೊಂದಿದೆ. 5- ಸ್ಪೋಕ್ ಅಲಾಯ್ ವೀಲುಗಳು, ಇಲೆಕ್ಟ್ರಾನಿಕ್ ORVM ಅನ್ನು ಇಂಟಗ್ರೇಟೆಡ್ ಟರ್ನ್ LED ಲೈಟುಗಳು ಮತ್ತು ಬೂಮ್‌ರಾಂಗ್ ಶೇಪಿನ ರೇರಲ್ಲಿ ಟೈಲ್ ಲ್ಯಾಂಪ್‌ಗಳ ಜೊತೆಗಿದೆ.

ಪ್ರೀಮಿಯರ್ ಲೆದರ್ ಇಂಟೀರಿಯರ್, ಆಂಬಿಯಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪವರ್ ವಿಂಡೋಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನೇವಿಗೇಶನ್ ಜೊತೆಗೆ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು USB & AUX-IN ಉಳಿದವುಗಳ ಜೊತೆಗಿವೆ. ಸುರಕ್ಷಾ ಲಕ್ಷಣಗಳನ್ನು ಗಮನಕ್ಕೆ ತೆಗೆದುಕೊಂಡರೆ ಹೊಸ ತಲೆಮಾರಿನ ಮಾಡೆಲ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, EBD ಜೊತೆಗೆ ABS ,ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಇತ್ಯಾದಿ ಹೊಂದಿದೆ.

ಟಯೋಟಾ ಇನೋವಾ ಕ್ರಿಸ್ತಾ ರೇರ್ ದೃಶ್ಯ

 ಹೊಸ ಇನೋವಾ ಕ್ರಿಸ್ತಾದಲ್ಲಿ ಎರಡು 2 ಇಂಜಿನ್ ಆಯ್ಕೆಗಳಿವೆ. ಒಂದು ಲೀಟರ್ VVT-i ಪೆಟ್ರೊಲ್ ಮತ್ತು ಹೊಸ ಲೀಟರ್ GD ಡೀಸಲ್. ಇನೋವಾ ಕ್ರಿಸ್ತಾದ ಎಂಪಿವಿಯ ಹೊಸ ಪ್ರೀಮಿಯಂ ಪ್ರಕೃತಿಯನ್ನು ಕಂಡಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅದಕ್ಕೆ ಸ್ಪರ್ಧೆ ಇಲ್ಲ. ಸಂಪೂರ್ಣ ವಿಭಾಗವನ್ನು ಗಮನಿಸಿದಲ್ಲಿ ಅದು ಹೋಂಡಾ ಮೊಬಿಲಿ, ಮಾರುತಿ ಸುಜುಕಿ, ಎರ್ಟಿಗಾ ಜೊತೆಗೆ ಸ್ಪರ್ಧೆಯಲ್ಲಿರಬಹುದು. ಅಲ್ಲದೆ ಹ್ಯೂಂಡೈನ ಮುಂಬರುವ ಎಂಪಿವಿ ಕೂಡ ಸ್ಪರ್ಧೆ ನೀಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X