ಕೊಣಾಜೆ: ಪಜೀರು ಗೋವನಿತಾಶ್ರಯದಲ್ಲಿ ಶೋಭಾ (19) ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇವರು ಕುಂಜತ್ತಬೈಲ್ ದೆಪ್ಪಿನಗುತ್ತು ನಿವಾಸಿಯಾಗಿದ್ದು ಶನಿವಾರ ಮಧ್ಯಾಹ್ನ ಆಶ್ರಮದಿಂದ ನಾಪತ್ತೆಯಾಗಿದ್ದಾರೆ. ಈಕೆಯ ಸುಳಿವು ಸಿಕ್ಕಲ್ಲಿ ಕೊಣಾಜೆ ಪೊಲೀಸ್ ಠಾಣೆ 0824-3330536 ಈ ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.