Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. Mahindra NuvoSport ಬೇಕೇ? ಬೇಡವೆ?...

Mahindra NuvoSport ಬೇಕೇ? ಬೇಡವೆ? ನಿರ್ಧರಿಸುವ ಮೊದಲು ಇದನ್ನು ಓದಿ

ವಾರ್ತಾಭಾರತಿವಾರ್ತಾಭಾರತಿ29 March 2016 12:51 PM IST
share
Mahindra NuvoSport  ಬೇಕೇ? ಬೇಡವೆ? ನಿರ್ಧರಿಸುವ ಮೊದಲು ಇದನ್ನು ಓದಿ

ಕ್ಸೈಲೋ ಪ್ಲಾಟ್‌ಫಾರ್ಮನ್ನು ಆಧರಿಸಿರುವ ಕ್ವಾಂಟೋದಂತೆ ಅಲ್ಲದೆ ಮಹೀಂದ್ರ ನ್ಯುವೋಸ್ಪೋರ್ಟ್ ತನ್ನ ಪ್ಲಾಟ್‌ಫಾರ್ಮನ್ನು ಹೊಸ ತಲೆಮಾರಿನ ಸ್ಕಾರ್ಪಿಯೋ ಜೊತೆಗೆ ಹಂಚಿಕೊಂಡಿದೆ. ಈ ಕ್ವಾಂಟೋ ಬದಲಿ ಹೆಚ್ಚು ಬಲಿಷ್ಠ ಮತ್ತು ಚಾಲನೆಗೆ ಹಿತಕರವಾಗಿದೆ.

ಮಹೀಂದ್ರಾ & ಮಹೀಂದ್ರಾ ತನ್ನ ಮುಂಬರುವ ಕಾಂಪಾಕ್ಟ್ ಸುವ್- ದ ನುವೊಸ್ಪೋರ್ಟ್ ಚಿತ್ರವನ್ನು ಬಿಡುಗಡೆ ಮಾಡಿದೆ. ಅದನ್ನು 2016 ಏಪ್ರಿಲಿನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕ್ವಾಂಟೋಗೆ ಬದಲಿಯಾಗಿ ಬರುವ ಮಹೀಂದ್ರಾ ನುವೊಸ್ಪೋರ್ಟ್ ಅನ್ನು ಕುವ್ 100 ಮತ್ತು ಟುವ್ 300 ನಡುವೆ ಪೊಸಿಷನ್ ಮಾಡುವ ಸಾಧ್ಯತೆಯಿದೆ.

ಮಹೀಂದ್ರಾ ನುವೊಸ್ಪೋರ್ಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು ಇಲ್ಲಿವೆ:
 

ಮಹೀಂದ್ರಾ ನುವೊಸ್ಪೋರ್ಟ್ ವಿನ್ಯಾಸ


ನುವೊಸ್ಪೋರ್ಟ್ ಅನ್ನು ಮಹೀಂದ್ರಾದ ಆಂತರಿಕ ವಿನ್ಯಾಸ ತಂಡವು ವಿನ್ಯಾಸ ಮಾಡಿದೆ ಮತ್ತು ಅಭಿವೃದ್ಧಿಪಡಿಸಿದೆ. ಮತ್ತು ಸಂಶೋಧನೆ ಮತ್ತು ಬೆಳವಣಿಗೆಯನ್ನು ಚೆನ್ನೈನ ಮಹೀಂದ್ರಾ ಸಂಶೋಧನಾ ಕಣಿವೆ (ಎಂಆರ್‌ವಿ) ಅಲ್ಲಿ ಕೈಗೊಳ್ಳಲಾಗಿದೆ.

ನುವೊಸ್ಪೋರ್ಟ್ ಮೂಲತಃ ಕ್ವಾಂಟೋಗೆ ಬದಲಿಯಾಗಿದೆ. ಈಗಾಗಲೇ ಹಲವು ವಿನ್ಯಾಸ ಬದಲಾವಣೆಯನ್ನು ಕಂಡಿದೆ. ವಾಹನದ ಸೈಡ್ ಮತ್ತು ರೇರ್ ಪ್ರೊಫೈಲ್ ಇನ್ನೂ ನಿಮಗೆ ಕ್ವಾಂಟೋ ನೆನಪು ಕೊಡಬಹುದು. ಫ್ರಂಟ್ ಫೇಸಿಯಾ ತಾಜಾ ಲುಕ್ ಕೊಡುತ್ತದೆ.


ಫ್ರಂಟ್ ಭಾಗದಲ್ಲಿ ವಾಹನವು ಕಿರಿದಾದ ಗ್ರಿಲ್, ಹೊಸದಾದ ಹೆಡ್ ಲ್ಯಾಂಪ್ಸ್, ರಿವೈಸ್ಡ್ ಬಂಪರ್, ಲಾರ್ಜರ್ ಏರ್ಡಮ್ ಮತ್ತು ಸ್ವಲ್ಪ ಸುಧಾರಿತ ಫಾಗ್ ಲ್ಯಾಂಪುಗಳನ್ನು ಕ್ರೋಮ್ ಪರಿಸರದಲ್ಲಿ ಕೊಡಲಾಗಿದೆ. ಇದರಲ್ಲಿ ಐಬ್ರೋ ಆಕಾರದ ಹಗಲಿನ ವೇಳೆ ಬೆಳಗುವ ದೀಪಗಳನ್ನು ಹೆಡ್ ಲ್ಯಾಂಪ್ ಮೇಲೆ ಪೊಸಿಷನ್ ಮಾಡಲಾಗಿದೆ. ವಾಹನಕ್ಕೆ ಮೇಲೆ ಹೇಳಲಾಗಿರುವ ಬದಲಾವಣೆಗಳ ಹೊರತಾಗಿ, ಅದಕ್ಕೆ ಹೊಸ ಅಲಾಯ್ ವೀಲ್‌ಗಳು ಮತ್ತು ಹೆಚ್ಚುವರಿ ಪ್ಲಾಸ್ಟಿಕ್ ಕ್ಲಾಡಿಂಗನ್ನು ವಾಹನದ ಸೈಡ್ ಮತ್ತು ರೇರ್ ಪ್ರೊಫೈಲ್ ಸುತ್ತಲೂ ಕೊಡಲಾಗಿದೆ.

ಮಹೀಂದ್ರಾ ನುವೊಸ್ಪೋರ್ಟ್ ಪ್ಲಾಟ್‌ಫಾರ್ಮ್


ಕ್ವಾಂಟೋ ರೀತಿಯಲ್ಲದೆ ಅದು ಕ್ಸೈಲೋ ಪ್ಲಾಟ್‌ಫಾರ್ಮನ್ನು ಆಧರಿಸಿದೆ. ಮಹೀಂದ್ರಾ ನುವೊಸ್ಪೋರ್ಟ್ ಅದರ ಪ್ಲಾಟ್‌ಫಾರ್ಮನ್ನು ಹೊಸ ತಲೆಮಾರಿನ ಸ್ಕಾರ್ಪಿಯೋ ಜೊತೆಗೆ ಹಂಚಿಕೊಂಡಿದೆ. ಇದರಿಂದಾಗಿ ಕ್ವಾಂಟೋ ಬದಲಿಯನ್ನು ಬಲಿಷ್ಠ ಮತ್ತು ಚಾಲನೆಗೆ ಹಿತಕರವಾಗಿಸಿದೆ.

ಮಹೀಂದ್ರಾ ನುವೊಸ್ಪೋರ್ಟ್ ನಿರ್ದಿಷ್ಟತೆಗಳು


TUV300 1.5-100bhp 240Nm ಇಂಜಿನ್ ಮತ್ತು ಟ್ರಾನ್ಸಮಿಶನ್ ಕುರಿತು ಇನ್ನೂ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಎರಡು ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಹೊಸ ಲೀಟರ್ ಡೀಸಲ್ ಅನ್ನು ಹೊಂದಿರಲಿದೆ. 5 ಸ್ಪೀಡ್ ಮ್ಯಾನುವಲ್ ಮತ್ತು ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸಮಿಶನ್ (ಎಎಂಟಿ) ಹೊಂದಿರಲಿದೆ. 

ಮಹೀಂದ್ರಾ ನುವೊಸ್ಪೋರ್ಟ್ ನಿರೀಕ್ಷಿತ ಬೆಲೆ

ನುವೊಸ್ಪೋರ್ಟ್ ಅನ್ನು ಕುವ್100 ಮತ್ತು ಟುವ್ 300 ನಡುವೆ ಪೊಸಿಷನ್ ಮಾಡುವ ಸಾಧ್ಯತೆ ಇರುವ ಕಾರಣದಿಂದ ಅದರ ಬೆಲೆಯನ್ನು ರೂ 5.5 ಲಕ್ಷ-ರೂ. 8 ಲಕ್ಷ (ಶೋ ರೂಂ ಒಳಗೆ) ಇರುವುದನ್ನು ನಿರೀಕ್ಷಿಸಲಾಗಿದೆ.

ಮಹೀಂದ್ರಾ ನುವೊಸ್ಪೋರ್ಟ್ ಬಿಡುಗಡೆ


ಮಹೀಂದ್ರಾದ ಹೊಸ ಸಬ್ ಕಂಪಾಕ್ಟ್ ಸುವ್ ಅನ್ನು 2016 ಏಪ್ರಿಲ್ 4ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಡುಗಡೆಯ ಒಂದೆರಡು ವಾರಗಳಲ್ಲಿ ಭಾರತದಾದ್ಯಂತ ಲಭ್ಯವಿರಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X