Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮಿಷ್ಟದಂತೆ India Tour ಮಾಡಲು ಈ...

ನಿಮ್ಮಿಷ್ಟದಂತೆ India Tour ಮಾಡಲು ಈ ಆಪ್ ಗಳು ಬಲು ಉಪಕಾರಿ

ವಾರ್ತಾಭಾರತಿವಾರ್ತಾಭಾರತಿ29 March 2016 1:09 PM IST
share
ನಿಮ್ಮಿಷ್ಟದಂತೆ India Tour ಮಾಡಲು ಈ ಆಪ್ ಗಳು ಬಲು ಉಪಕಾರಿ

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಭಾರತದ ಬಹುತೇಕ ಪ್ರವಾಸಿಗರಿಗೆ ಸರಳವಲ್ಲ. ಆದರೆ ಅಂತಹವರಿಗೆ ತಮ್ಮದೇ ಸಮಯ ಮತ್ತು ಸ್ಥಳವನ್ನು ಅನ್ವೇಷಿಸಲು ನೆರವಿಗೆ ಈಗ ತಂತ್ರಜ್ಞಾನ ಬಂದಿದೆ. ಭಾರತದ ನಿತ್ಯ ಪ್ರಯಾಣಿಕರು ಬಳಸುವ ನಾಲ್ಕು ಆಪ್‌ಗಳು ಇಲ್ಲಿವೆ. ಇವು ಪ್ರವಾಸಿಗರಿಗೆ ಪ್ರಯಾಣವನ್ನು ಸರಳಗೊಳಿಸುತ್ತವೆ.


ಜುಗ್ನೂ:

ನಿಮಗೆ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು ದುಬಾರಿ ಎಂದು ಅನಿಸಿದಲ್ಲಿ ಜುಗ್ನೂ ಆಟೋವನ್ನು ಆಟೋ ಚಾಲನೆ ಆ್ಯಪಲ್ಲಿ ಪಡೆಯಬಹುದು.

ಇದೊಂದು ಆಟೋ ರಿಕ್ಷಾ ಸಂಗ್ರಹ ಆಪ್ ಆಗಿದ್ದು, ಮೊಬೈಲ್ ವಾಣಿಜ್ಯ ಕಂಪನಿಯಲ್ಲಿ ನಿತ್ಯವೂ 15,000 ಮಂದಿ ವ್ಯವಹರಿಸುತ್ತಾರೆ. ಈ ಮೊಬೈಲ್ ಆ್ಯಪ್ ಭಾರತದ ಆಟೋ ರಿಕ್ಷಾಗಳ ದೊಡ್ಡ ಜಾಲವನ್ನು ಹೊಂದಿದೆ. 3300 ಆಟೋಗಳು ಈ ಬ್ರಾಂಡ್ ಅಡಿಯಲ್ಲಿವೆ. ಕಂಪನಿ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಾರ್ವಜನಿಕ ಸಾರಿಗೆಯನ್ನು ನಿತ್ಯವೂ ಬಳಸುವವರನ್ನು ಉದ್ದೇಶಿಸಿದೆ.


ರೆವ್:

ಈ ಆಪ್ ನೀವೇ ಸ್ವತಃ ಚಲಾಯಿಸಬಲ್ಲ ಕಾರನ್ನು ಬಾಡಿಗೆಗೆ ಕೊಡುತ್ತದೆ. ಇದು ಗಂಟೆಗೆ ಅನುಸಾರವಾಗಿ ಬಾಡಿಗೆ ಇಡುತ್ತದೆ. ಕಿ.ಮೀ. ಲೆಕ್ಕವಿರುವುದಿಲ್ಲ.

ಒರಾಹಿ:

ಇದು ಕಚೇರಿಗೆ ಮತ್ತು ಮರಳಿ ಮನೆಗೆ ಕಾರ್ ಪ್ರಯಾಣವನ್ನು ಒದಗಿಸುತ್ತದೆ. ಇದೊಂದು ಸಮುದಾಯ ಆಧರಿತ ವ್ಯವಸ್ಥೆಯಾಗಿದೆ. ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನೆರೆಯವರಿಗೂ ಪ್ರಯಾಣದ ಅವಕಾಶವಿದೆ. ವ್ಯವಸ್ಥೆ ಬಳಸಲು ಸುರಕ್ಷಿತ. ಮುಕ್ತವಾದ ಮತ್ತು ಮಿತಿಗಳಿಲ್ಲದ ವ್ಯವಸ್ಥೆ. ಹೊಂದಿಕೆಯಾಗುವ ಸಮಯ, ಆಯ್ಕೆ, ಸಹ ಚಾಲಕರು, ನಗದಿಲ್ಲದ ಪಾವತಿ, ಮಹಿಳೆಯರು ಮಾತ್ರ ಪ್ರಯಾಣ, ಮೊಬೈಲ್ ಅಲರ್ಟ್‌ಗಳು, ಪೂರ್ಣ ಪರಿಶೀಲಿಸಲಾಗಿರುವ ಸದಸ್ಯರು, ಪ್ರವೇಶ ಮತ್ತು ಹೊರ ಹೋಗುವ ಶುಲ್ಕವಿಲ್ಲ, ಸ್ವತಂತ್ರ ಸೇವೆಯ ಬದ್ಧತೆ ಮತ್ತು ಇಂಧನ ವೆಚ್ಚದಲ್ಲಿ ಶೇ.100 ಉಳಿತಾಯ ಕೊಡುತ್ತದೆ.


ರೆಡ್‌ಬಸ್:

 ಇದು ಭಾರತದ ಪ್ರಮುಖ ಅಂತರ್ಜಾಲ ಬಸ್ ಟಿಕೆಟ್ ವೇದಿಕೆಯಾಗಿದೆ. ಮೊಬೈಲ್ ಮತ್ತು ಡೆಸ್ಕ್ ಟಾಪ್ ಎರಡರಲ್ಲೂ ಲಭ್ಯವಿದೆ. ಉದ್ಯಮವು ಮೂರು ಉತ್ಪನ್ನಗಳನ್ನು ಹೊಂದಿದೆ. ರೆಡ್‌ಬಸ್, , ಸೀಟ್ ಸೆಲ್ಲರ್. ರೆಡ್‌ಬಸ್ ಅಂತರ್ಜಾಲದಲ್ಲಿ ಟಿಕೆಟು ಖರೀದಿಸಿ ಬಸ್ ಪ್ರಯಾಣಕ್ಕೆ ಅವಕಾಶ ಕೊಡುತ್ತದೆ. ಬಸ್ ಚಾಲಕರಿಗೆ ಕ್ಲೌಡ್ ಪರಿಹಾರ ಕೊಡುತ್ತಿದ್ದು, ದೇಶದ ಸಾವಿರಾರು ಬಸ್ ಚಾಲಕರು ಇದನ್ನು ಬಳಸುತ್ತಾರೆ. ಸೀಟ್ ಸೆಲ್ಲರ್ ಸಾಧನದ ಹಂಚಿಕೆಗೆ ಇರುವ ವ್ಯವಸ್ಥೆ. 10,000 ಬಾಡಿಗೆ ಏಜೆಂಟರು ಮತ್ತು 100ಕ್ಕೂ ಅಧಿಕ ಕಾರ್ಪೋರೇಟರುಗಳು ಇದನ್ನು ಬಳಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X