ವಾಶಿಂಗ್ಟನ್‌ನ ಶ್ವೇತಭವನದಲ್ಲಿ ಸೋಮವಾರ ನಡೆದ ‘ವೈಟ್ ಹೌಸ್ ಈಸ್ಟರ್ ಎಗ್ ರೋಲ್’ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ‘ವೇರ್ ದ ವೈಲ್ಡ್ ತಿಂಗ್ಸ್ ಆರ್’ ಎಂಬ ಪುಸ್ತಕವನ್ನು ಮಕ್ಕಳಿಗೆ ಓದಿ ಹೇಳುತ್ತಿರುವಾಗ ಅದರ ಒಂದು ಸನ್ನಿವೇಶವನ್ನು ಅಭಿನಯಿಸುತ್ತಿರುವುದು. ಪ್ರಥಮ ಮಹಿಳೆ ಮಿಶೆಲ್ ಒಬಾಮ ಕೂಡ ತನ್ನ ಗಂಡನೊಂದಿಗೆ ಅಭಿನಯಿಸಿದರು.