Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಸುರಕ್ಷಿತ ONLINE ಖರೀದಿಗೆ ಇಲ್ಲಿದೆ...

ಸುರಕ್ಷಿತ ONLINE ಖರೀದಿಗೆ ಇಲ್ಲಿದೆ ಮಾರ್ಗದರ್ಶಿ

ವಾರ್ತಾಭಾರತಿವಾರ್ತಾಭಾರತಿ30 March 2016 11:25 AM IST
share
ಸುರಕ್ಷಿತ ONLINE ಖರೀದಿಗೆ ಇಲ್ಲಿದೆ ಮಾರ್ಗದರ್ಶಿ

ಅಂತರ್ಜಾಲದಲ್ಲಿ ಕೊಡುವ ಕೊಡುಗೆಗಳು ನಾವು ರಸ್ತೆಬದಿಯ ಮಳಿಗೆಗಳನ್ನು ಬಿಡುವಂತೆ ಮಾಡಿದೆ. ಶಾಪಿಂಗ್ ಎಂದೂ ಇಷ್ಟು ಸರಳವಾಗಿರಲಿಲ್ಲ. ಈಗ ನಾವು ಏನೇ ಬಯಸಿದರೂ ಅದನ್ನು ಖರೀದಿಸುವುದು ಸುಲಭವಾಗಿದೆ. ಬಟ್ಟೆಗಳಿಂದ ಆರಂಭಿಸಿ, ಸರಕು, ಪೀಠೋಪಕರಣಗಳು ಹೀಗೆ ಮನೆಗೆ ಬೇಕಾದ ವಸ್ತುಗಳೆಲ್ಲವೂ ಸಿಗುತ್ತವೆ.

ಶಾಪಿಂಗಿಗೆ ಖರ್ಚು ಮಾಡುವ ಸಮಯವೂ ಕಡಿಮೆಯಾಗಿದೆ. ಹೀಗಾಗಿ ನಿಮಗಾಗಿ ಸುರಕ್ಷೆಯ ಪೂರ್ಣ ಪಟ್ಟಿ ಇಲ್ಲಿದೆ.

ನೀವು ಏನೇ ಖರೀದಿಸಿದರೂ ವೆಬ್‌ತಾಣದ ಅಧಿಕೃತ ವಿವರ ತಿಳಿದುಕೊಳ್ಳಲು ಮರೆಯಬೇಡಿ. ಅಮೆಝಾನ್, ಫ್ಲಿಪ್ ಕಾರ್ಟ್ ಮತ್ತು ಸ್ನಾಪ್‌ಡೀಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಲವು ಡಾಟ್ ಕಾಮ್ ಅಥವಾ ಡಾಟ್ ನೆಟ್ ಎಂದಿರುವುದನ್ನು ಆರಿಸಿ. ಡಾಟ್ ಇನ್ ಬೇಡ. ಪಾಪಪ್ ವಿಂಡೋ ಆಗಿ ಬರುವ ಯಾವುದೇ ವೆಬ್‌ತಾಣದಿಂದ ಏನನ್ನೂ ಖರೀದಿಸಬೇಡಿ. ಅವುಗಳನ್ನು ಕೇವಲ ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಕದಿಯಲು ತಯಾರಿಸಿರಬಹುದು.

ಲಾಕ್‌ಗೆ ಪ್ರಯತ್ನಿಸಿ:


 ಬ್ರೌಸರ್ ವಿಂಡೋದಲ್ಲಿ ಕ್ಲೋಸ್ಡ್ ಲಾಕ್ ಇರುವ ಐಕಾನ್ ಹುಡುಕಿ. ಯುಆರ್‌ಎಲ್ ಬಾರ್ ಎದುರು ಅದಿರುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುತ್ತಿದ್ದಲ್ಲಿ ಇದನ್ನು ಗಮನಿಸಲೇಬೇಕು. ಲಾಕ್ ಐಕಾನ್ ಮೇಲೆ ಕ್ಲಿಕ್ ಮಾಡಿ ಭದ್ರತಾ ಪ್ರಮಾಣಪತ್ರ ಇದೆಯೇ ? ಗಮನಿಸಿ. ಇದು ವೆಬ್‌ತಾಣದ ಅಧಿಕೃತತೆ ತೋರಿಸುತ್ತದೆ.


ಹಂಚಿಕೊಳ್ಳುವ ಮಾಹಿತಿಯತ್ತ ಗಮನವಿರಲಿ: 


ಆನ್‌ಲೈನ್ ಶಾಪಿಂಗ್ ತಾಣವು ಸಾಮಾನ್ಯವಾಗಿ ಕೇಳುವುದಕ್ಕಿಂತ ಹೆಚ್ಚು ಮಾಹಿತಿಗಾಗಿ ಕೇಳುತ್ತಿದ್ದಲ್ಲಿ ಪಾವತಿಸಬೇಡಿ. ಏಕೆಂದರೆ ಯಾರಾದರೂ ವಂಚಕನ ಕೈಗೆ ಮಾಹಿತಿ ಸಿಕ್ಕರೆ ಗುರುತು ಕದಿಯಬಹುದು.

ಇಮೇಲ್‌ಗಳು ವಂಚನೆ ಹಲವಾರು ಆನ್‌ಲೈನ್ ಮಳಿಗೆಗಳಿಂದ ದೊಡ್ಡ ರಿಯಾಯಿತಿಯ ಸಂದೇಶಗಳು ಬರಬಹುದು. ಪರೀಕ್ಷಿಸದೆ ಮರುಳಾಗಬೇಡಿ. ಅಂತಹ ವೆಬ್ ತಾಣದಲ್ಲಿ ಮಾಹಿತಿ ಕೊಡುವ ಮೊದಲು ಫೋನ್ ಅಥವಾ ಮೇಲ್ ಮೂಲಕ ಖಚಿತಪಡಿಸಿ. ಎಸ್‌ಎಸ್‌ಎಲ್ ಪ್ರಮಾಣಪತ್ರ ಪರೀಕ್ಷಿಸಿ.

ಬಲಿಷ್ಠ ಪಾಸ್ವರ್ಡ್ ಬಳಸಿ


ಈ ಬಗ್ಗೆ ಬಹಳಷ್ಟು ತಿಳಿದುಕೊಂಡಿರಬಹುದು. ದಾಖಲೆಗಳನ್ನು ಗಮನಿಸಿದರೆ ನಾವು ಅದನ್ನು ಪಾಲಿಸುವುದಿಲ್ಲ. ಬಲಿಷ್ಠ ಪಾಸ್ವರ್ಡ್‌ಗಳನ್ನೇ ಆನ್‌ಲೈನ್ ಶಾಪಿಂಗ್ ತಾಣಗಳಿಗೆ ಬಳಸಬೇಕು. ಇದು ಪ್ರಥಮ ರಕ್ಷಣಾ ಕ್ರಮವಾಗಿರುತ್ತದೆ.

ಭದ್ರತಾ ಕೋಡ್ ಪರೀಕ್ಷಿಸಿ


‘verified by VISA/Master secured code programs ಖರೀದಿ ಮಾಡುವುದಾದಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳಲ್ಲಿರುವ (ವಿಸಾ/ಮಾಸ್ಟರ್ ಭದ್ರತಾ ಕಾರ್ಯಕ್ರಮಗಳಿಂದ ಪರಿಶೀಲನೆಯಾಗಿದೆ) ಎನ್ನುವ ಚಿಹ್ನೆಗೆ ಸಹಿಮಾಡಿ. ಪ್ರತೀ ವ್ಯವಹಾರದ ಅಧಿಕೃತತೆ ಇದು ಕೊಡುತ್ತದೆ. ಐಸಿಐಸಿಐನಂತಹ ಬ್ಯಾಂಕುಗಳಲ್ಲಿ ದ್ವಿ ಭದ್ರತಾ ವ್ಯವಸ್ಥೆ ಇದೆ. ಸಿವಿವಿ ಮತ್ತು ಪಾಸ್ವರ್ಡ್/ಒಟಿಪಿ ನಿಮ್ಮ ಮೊಬೈಲಿಗೆ ಬಂದ ಮೇಲೆ ವ್ಯವಹಾರ ಮಾಡಬಹುದು. ಇದನ್ನು ನಿಮ್ಮ ಬ್ಯಾಂಕಿನಿಂದ ಕೇಳಿ ಪಡೆದುಕೊಳ್ಳಿ.


ಉಡುಗೊರೆ ಕಾರ್ಡುಗಳ ಬಗ್ಗೆ ಎಚ್ಚರ

ಉಡುಗೊರೆ ಕಾರ್ಡುಗಳು ಯಾರಿಗೆ ಬೇಡ. ಆದರೆ ಅವು ಸ್ಕಾಮರುಗಳಾಗುವುದೇ ಹೆಚ್ಚು. ವೆಬ್‌ತಾಣಗಳಲ್ಲಿ ಸಿಗುವ ಇವುಗಳಿಗೆ ಮೋಸಹೋಗಬೇಡಿ.

ಆಂಟಿ ಮಾಲ್ವರೆ ಸಾಫ್ಟವೇರ್ ಅಪ್‌ಡೇಟ್ ಆಗಿರಲಿ


ಆನ್‌ಲೈನಲ್ಲಿ ಶಾಪಿಂಗ್ ಮಾಡಿದರೂ ಮಾಡದೆ ಇದ್ದರೂ ಇದು ಬೇಕು. ಏಕೆಂದರೆ ಸ್ಕಾಮರ್‌ಗಳು ನಿಮ್ಮ ಡಾಟಾ ಕದಿಯಲು ಕಾಯುತ್ತಿರುತ್ತಾರೆ. ಅದನ್ನು ರಕ್ಷಿಸಲು ಮಾಲ್ವರೆ ಬೇಕು. ಲೇಟೆಸ್ಟ್ ಆಂಟಿ ವೈರಸ್, ಆಂಟಿ ಸ್ಪೈವೇರ್ ಅಥವಾ ಆಂಟಿ ಟ್ರಾಜನ್ ನಿಮ್ಮ ಡಿವೈಸಿನಲ್ಲಿರಲಿ. ಅದನ್ನು ನಿತ್ಯವೂ ಅಪ್‌ಡೇಟ್ ಮಾಡುತ್ತಿರಿ. ಕಾಸ್ಪರ್ಸಕಿ ಮತ್ತು ನಾರ್ಟನ್ ಉತ್ತಮ ಹಣ ನೀಡಿ ಖರೀದಿಸಬಹುದಾದ ಸಾಫ್ಟ್‌ವೇರ್‌ಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X