Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 3ನೇ ತರಗತಿ ಕಲಿಯದ ಕವಿಗೆ 5 ಪಿಎಚ್‌ಡಿ...

3ನೇ ತರಗತಿ ಕಲಿಯದ ಕವಿಗೆ 5 ಪಿಎಚ್‌ಡಿ ಪ್ರಬಂಧಗಳು, ಪದ್ಮಶ್ರೀ ಗೌರವ

ಬೆರಗುಗೊಳಿಸುವ ಗ್ರಾಮೀಣ ಸಾಧಕ

ವಾರ್ತಾಭಾರತಿವಾರ್ತಾಭಾರತಿ30 March 2016 4:33 PM IST
share
3ನೇ ತರಗತಿ ಕಲಿಯದ ಕವಿಗೆ 5 ಪಿಎಚ್‌ಡಿ ಪ್ರಬಂಧಗಳು, ಪದ್ಮಶ್ರೀ ಗೌರವ

ನವದೆಹಲಿ :ಆತ ಕಲಿತದ್ದು ಕೇವಲ ಮೂರನೇ ತರಗತಿಯ ತನಕ. ಆದರೆ ಅದಾಗಲೇಐದು ವಿದ್ವಾಂಸರ ಪಿಎಚ್‌ಡಿ ಪ್ರಬಂಧಗಳು ಈ ಒಡಿಶಾ ಮೂಲದ ಕವಿ ಹಾಗೂ ಲೇಖಕನಆಧರಿತವಾಗಿದೆ. ಈತ ಹೆಸರೇ ಹಲ್ಧರ್ ನಾಗ್ (66). ಸೋಮವಾರ ಈತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಹಸ್ತದಿಂದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪಡೆದ ಕ್ಷಣ ಅಪೂರ್ವ.

ಕೊಸ್ಲಿ ಭಾಷೆಯಲ್ಲಿ ಬರೆಯುವ ಈ ಕವಿ ತನ್ನ ಎಲ್ಲ ಕವಿತೆಗಳೂ ಹಾಗೂ 20 ಗ್ರಂಥಗಳ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ. ಸಂಬಲ್ಪುರ ವಿಶ್ವವಿದ್ಯಾಲಯ ಈತನ ಬರಹಗಳ ಮಾಲಿಕೆಯನ್ನು ಗ್ರಂಥದ ರೂಪದಲ್ಲಿ ಹಲ್ಧರ್ ಗ್ರಂಥಬಲಿ-2ಪ್ರಟಿಸಲಿದ್ದು ಅದು ವಿಶ್ವವಿದ್ಯಾಲಯದ ಪಠ್ಯದ ಭಾಗವಾಗಲಿದೆ.

‘‘ಆತನಿಗೆ ಎಲ್ಲವೂ ನೆನಪಿದೆ. ಕೇವಲ ಕವಿತೆ ಯಾ ಪುಸ್ತಕದ ಹೆಸರು ಹೇಳಿದರಷ್ಟೇ ಸಾಕು. ಈಗ ಆತ ದಿನವೊಂದಕ್ಕೆ ಕನಿಷ್ಠ ಮೂರರಿಂದ ನಾಲ್ಕು ಕಾರ್ಯಕ್ರಮಗಳಲ್ಲಿ ಕವಿತಾವಾಚನ ನಡೆಸುತ್ತಾನೆ,’’ಎಂದು ಹಲ್ಧರ್‌ನ ಸಮೀಪವರ್ತಿಯೊಬ್ಬ ವಿವರಿಸುತ್ತಾನೆ. ‘‘ಯಾವತ್ತೂ ಚಪ್ಪಲಿ ಧರಿಸದ ಹಲ್ಧರ್ ಬಿಳಿ ಧೋತಿ ಹಾಗೂ ಮೇಲಂಗಿಯನ್ನು ಧರಿಸುತ್ತಾನೆ.

ಒಡಿಶಾದ ಬರ್ಗಹ್ ಜಿಲ್ಲೆಯ ಘೆನ್ಸ್ ಎಂಬಲ್ಲಿ ಬಡ ಕುಟುಂಬವೊಂದರಲ್ಲಿ 1950ರಲ್ಲಿಜನಿಸಿದ ಹಲ್ಧರ್ಕೇವಲ ಮೂರನೇ ತರಗತಿ ತನಕ ಕಲಿತಿದ್ದಾನೆ. ಆತ 10 ವರ್ಷದವನಿರುವಾಗಲೇ ಆತನ ತಂದೆ ತೀರಿ ಹೋಗಿದ್ದು ನಂತರ ಆತ ಶಾಲೆಗೆ ಹೋಗಿಲ್ಲ. ವಿಧವೆಯೊಬ್ಬಳ ಮಗನಾಗಿ ಬದುಕುವುದು ಆಗ ದುಸ್ತರವಾಗಿತ್ತು,’’ಎಂದು ಹಲ್ಧರ್ ನೆನೆಪಿಸುತ್ತಾನೆ. ಎರಡು ವರ್ಷಗಳ ನಂತರ ಸ್ಥಳೀಯ ಹೈಸ್ಕೂಲ್ ಒಂದರಲ್ಲಿ ಅಡುಗೆಯಾಳು ಕೆಲಸಕ್ಕೆ ಸೇರಿದ ಹಲ್ಧರ್ಆ ಕೆಲಸದಲ್ಲಿ ಸುಮಾರು16 ವರ್ಷವಿದ್ದು. ನಂತರ ಬ್ಯಾಂಕೊಂದರಿಂದ 1000 ಸಾಲ ಪಡೆದು ಸ್ಟೇಶನರಿ ಹಾಗೂ ತಿಂಡಿತಿನಿಸನ್ನು ಮಾರುವ ಸಣ್ಣಅಂಗಡಿಯೊಂದನ್ನು ತೆರೆದನು. ಈ ಸಂದರ್ಭದಲ್ಲಿ ತನ್ನ ಪ್ರಥಮ ಕವಿತೆ ‘ಧೋಡೋ ರ್ಗಛ್"(ಹಳೆಯ ಆಲದ ಮರ) ಆತನ ಲೇಖನಿಯಿಂದ 1990ರಲ್ಲಿ ಹೊರಹೊಮ್ಮಿತು. ಮ್ಯಾಗಜೀನ್ ಒಂದಕ್ಕೆ ತಾನು ಬರೆದ ನಾಲ್ಕು ಕವಿತೆಗಳನ್ನು ಪ್ರಕಟಣೆಗೆ ಕಳಿಸಿದಾಗ ಅವು ಪ್ರಕಟಗೊಳ್ಳಲು ಆಯ್ಕೆಯಾಗಿ ಮುಂದೆ ಇದು ಈ ಉದಯೋನ್ಮುಖ ಕವಿಗೆ ಪ್ರೇರಣೆಯಾಯಿತು.

ಕವಿತೆಯೊಂದು ನಿಜ ಜೀವನಕ್ಕೆ ಹೋಲಿಕೆಯಾಗಬೇಕು ಹಾಗೂ ಜನರಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಒಡಿಶಾದಲ್ಲಿ ಲೋಕ್ ಕಬಿ ರತ್ನ ಎಂದೇ ಜನಜನಿತರಾಗಿರುವಹಲ್ಧರ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X