ಮುಲ್ಕಿ: ಬಪ್ಪನಾಡು ದೇವಸ್ಥಾನಕ್ಕೆ ಖ್ಯಾತ ಹಿಂದಿ ಚಲನಚಿತ್ರ ನಟ ಸುನಿಲ್ಶೆಟ್ಟಿ ಭೇಟಿ
ಮುಲ್ಕಿ: ಇತಿಹಾಸ ಪ್ರಸಿದ್ದ ಮೂಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಖ್ಯಾತ ಹಿಂದಿ ಚಲನಚಿತ್ರ ನಟ ಸುನಿಲ್ ಶೆಟ್ಟಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಮನೋಹರಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಹರಿಹರ ದೇವಳದ ಆಡಳಿತ ಮೊಕ್ತೇಸರಅರವಿಂದಪೂಂಜ, ಅರ್ಚಕಶ್ರೀಪತಿ ಉಪಾದ್ಯಾಯ,ನಾಗೇಶ್ ಬಪ್ಪನಾಡು,ಶಿವಶಂಕರ್ ವರ್ಮ ಉಪಸ್ಥಿತರಿದ್ದರು.
Next Story