ಇಂದು ರಾಷ್ಟ್ರೀಯ ನಿರ್ವಹಣಾ ಉತ್ಸವ
ಮಂಗಳೂರು, ಮಾ.30: ನಗರದ ಗೋಕರ್ಣನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ರಾಷ್ಟ್ರೀಯ ನಿರ್ವಹಣಾ ಉತ್ಸವ ‘ಸೃಷ್ಟಿ 2016’ನ್ನು ಮಾ.31 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಉತ್ಸವದಲ್ಲಿ ಕ್ಯಾಪ್ಟನ್, ಡಿಟೆಕ್ಟರ್ಸ್, ಕಮ್ಯಾಂಡರ್ಸ್, ಸೈಪರ್ಸ್ ಮತ್ತು ಹಂಟರ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 22 ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿ ತಂಡಗಳು ಭಾಗವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.
Next Story