ಕೋಲ್ಕತಾ: ಕುಸಿದ ಫ್ಲೈಓವರ್
ಉತ್ತರ ಕೋಲ್ಕತಾದಲ್ಲಿನ ಜನನಿಬಿಡ ಬುರ್ರಾಬಾಝಾರ್ ಸಮೀಪದ ರಬೀಂದ್ರ ಸರಾನಿ-ಕೆ.ಕೆ.ಟಾಗೋರ್ ಸ್ಟ್ರೀಟ್ ಕ್ರಾಸಿಂಗ್ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಗುರುವಾರ ಮಧ್ಯಾಹ್ನ ಕುಸಿದು ಬಿದ್ದ ಪರಿಣಾಮವಾಗಿ ಕನಿಷ್ಠ 18 ಮಂದಿ ಸಾವನ್ನಪ್ಪಿ, 60ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.
Next Story





