ಸೂ ಕಿಗಾಗಿ ಸರಕಾರಿ ಸಲಹೆಗಾರ್ತಿ ಹುದ್ದೆ ಪ್ರಸ್ತಾಪ
ನೇಪ್ಯಿಡೋ (ಮ್ಯಾನ್ಮಾರ್), ಮಾ. 31: ಆಂಗ್ ಸಾನ್ ಸೂ ಕಿಗಾಗಿ ‘‘ಸರಕಾರಿ ಸಲಹೆಗಾರ್ತಿ’ ಹುದ್ದೆಯನ್ನು ಸೃಷ್ಟಿಸುವ ಪ್ರಸ್ತಾಪವೊಂದನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಅವರ ಪಕ್ಷ ಇಂದು ಹೇಳಿದೆ. ಅಧ್ಯಕ್ಷರು ಮತ್ತು ಸಂಸತ್ತಿನ ನಡುವೆ ಸಮನ್ವಯ ನಡೆಸುವ ಅಧಿಕಾರವನ್ನು ಈ ಹುದ್ದೆ ಅವರಿಗೆ ನೀಡುತ್ತ
ಥಾಯ್ಲೆಂಡ್: ಸ್ಫೋಟಕ್ಕೆ 1 ಬಲಿ, ಹಲವರಿಗೆ ಗಾಯ
ಪಟ್ಟಾನಿ, ಮಾ. 31: ಥಾಯ್ಲೆಂಡ್‌ನ ಬಂಡಾಯ ಪೀಡಿತ ದಕ್ಷಿಣದಲ್ಲಿ ಬುಧವಾರ ಮತ್ತು ಗುರುವಾರ ಹಲವು ಸ್ಫೋಟಗಳು ಸಂಭವಿಸಿವೆ ಎಂದು ಸೇನೆ ಗುರುವಾರ ತಿಳಿಸಿದೆ.
ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮಲೇಶ್ಯ ಗಡಿ ಸಮೀಪದ ಪಟ್ಟಾನಿ ಎಂಬ ರಾಜ್ಯದಲ್ಲಿ ಸ್ಫೋಟಗಳು ಸಂಭವಿಸಿವೆ
Next Story





