ಉಳ್ಳಾಲ, ಮಾ.31: ವೃದ್ಧರೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲದ ಆಶ್ರಯ ಕಾಲನಿಯಲ್ಲಿ ಬುಧವಾರ ಸಂಭವಿಸಿದೆ. ಆಶ್ರಯಕಾಲನಿ ನಿವಾಸಿ ಮಹಾಬಲ(60) ಆತ್ಮಹತ್ಯೆಗೈದವರು. ಮನೆಯಲ್ಲಿ ಪತ್ನಿ ಹಾಗೂ ಮಗ ಕೆಲಸಕ್ಕೆ ತೆರಳಿದ್ದ ಸಂದರ್ಭ ಕೃತ್ಯ ಎಸಗಿದ್ದಾರೆನ್ನಲಾಗಿದೆ.