ಕಾಪು, ಮಾ.31: ಪಿತ್ರೋಡಿಯ ಶ್ರೀಧರ ಶೆಟ್ಟಿ ಎಂಬವರು ಮಾ.31ರಂದು ಬೆಳಗ್ಗೆ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.