ಸೊತ್ತು ಸಹಿತ ಏಳು ಜನರ ಬಂಧನ
ಅಕ್ರಮ ಮರಳು ಸಾಗಾಟ
ಹೊನ್ನಾವರ, ಎ.1: ಶರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿ ಮತ್ತು ಟಿಪ್ಪರ್‌ಗಳಲ್ಲಿ ಸಾಗಿಸುತ್ತಿದ್ದ 2 ಲಾರಿ 1ಟಿಪ್ಪರ್ ಮೇಲೆ ಭಟ್ಕಳ ಎಎಸ್ಪಿ ಅನುಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ 76,800 ರೂ. ಮೌಲ್ಯದ ಮರಳು ವಶಪಡಿಸಿಕೊಂಡು 7 ಜನರನ್ನು ಬಂಧಿಸಿದ ಘಟನೆ ಕಾಸರಕೋಡ ತೊಪ್ಪಲಿನಲ್ಲಿ ಗುರುವಾರ ನಡೆದಿ
Next Story





