ಬೆಂಗಳೂರು, ಎ.1: ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅವರನ್ನು ರಾಜ್ಯ ಸರಕಾರವು ಹೆಚ್ಚುವರಿ ಅಡ್ವೊಕೇಟ್ ಜನರಲ್‌ರನ್ನಾಗಿ ನೇಮಕ ಮಾಡಿದೆ. ಈ ಮೂಲಕ ಎಎಜಿಗಳಾಗಿ ಐವರು ನೇಮಕಗೊಂಡಂತಾಗಿದೆ.