ಎ.7: ವಿಶ್ವ ಆರೋಗ್ಯ ದಿನಾಚರಣೆ
ಉಡುಪಿ, ಎ.1: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ತೆಂಕನಿಡಿಯೂರು ಗ್ರಾಪಂ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ‘ದೈನಂದಿನ ಜೀವನದಲ್ಲಿ ಆಹಾರ ಪದ್ಧತಿ’ ಎಂಬ ವಿಷಯ ಕುರಿತ ಕಾರ್ಯಾಗಾರವೊಂದನ್ನು ಎ.7ರಂದು ಬೆಳಗ್ಗೆ 9:30ಕ್ಕೆ ತೆಂಕನಿಡಿಯೂರು ಗ್ರಾಪಂನ ಸಮುದಾಯ ಭವನದಲ್ಲಿ ಆಯೋಜಿಸಿದೆ.
Next Story





