ಕೊಟ್ಪಾಹಿಂಪಡೆಯಲು ಆಗ್ರಹಿಸಿ ಧರಣಿ

ಉಳ್ಳಾಲ, ಎ.1: ಕೊಟ್ಪಾ ಕಾಯ್ದೆ ಹಿಂಪ ಡೆಯಲು ಆಗ್ರಹಿಸಿ ಕೋಟೆಕಾರುಸರ್ಕಲ್ ಬೀಡಿ ಲೇಬರ್ ಯೂನಿ ಯನ್ ನೇತೃತ್ವದಲ್ಲಿಂದು ಕೋಟೆಕಾರು ಗ್ರಾಪಂ ಎದುರು ಧರಣಿ ನಡೆಯಿತು.
ಬೀಡಿ ಫೆೆಡರೇಶನ್‌ನ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ, ಕೋಟೆಕಾರುಸರ್ಕಲ್ ಬೀಡಿ ಯೂನಿಯನ್‌ನ ಕಾರ್ಯದರ್ಶಿ ಜಯಂತ್ ನಾಯ್ಕಿ, ಅಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ,ವಿಲಾಸಿನಿ, ಸಿಐಟಿಯು ರಾಜ್ಯ ಸಮಿತಿಯ ಸದಸ್ಯ ಬಾಬು ಪಿಲಾರ್, ಸುಂದರ ಕುಂಪಲ, ನಳಿನಾಕ್ಷಿ ಉಳ್ಳಾಲಬೈಲು ಮತ್ತಿತರರು ಉಪಸ್ಥಿತರಿದ್ದರು.
Next Story





