ಹಜ್ 2016: ಕರ್ನಾಟಕದ ಯಾತ್ರಿಗಳ ಆಯ್ಕೆ ಇಂದು ಸಂಜೆ
ಬೆಂಗಳೂರು, ಎ. 2: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ 2016ರಲ್ಲಿ ಹಜ್ ಗೆ ಹೋಗಲು ಅರ್ಜಿ ಸಲ್ಲಿಸಿದ ಯಾತ್ರಾರ್ಥಿಗಳನ್ನು ಇಂದು ಸಂಜೆ ಕುರ್ರಾ (ಡ್ರಾ) ಮೂಲಕ ಆಯ್ಕೆ ಮಾಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧದ ಬಾಂಕ್ವೆಟ್ ನಲ್ಲಿ ಇಂದು ಸಂಜೆ 4 ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಸರ್ಫರಾಝ್ ಖಾನ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
Next Story





