ಮೂಡುಬಿದಿರೆ : ಅಂತರ್ ವಲಯ ಮಟ್ಟದ ಮಹಿಳಾ ಖೋ ಖೋ ಪಂದ್ಯಾಟ ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಪ್ರಶಸ್ತಿ

ವಿಶ್ವೇಶ್ವರಾಯ ತಾಂತ್ರಿಕ ವಿ.ವಿ. ಅಂತರ್ ಕಾಲೇಜು ವಲಯ ಮತ್ತು ಅಂತರ್ ವಲಯ ಮಟ್ಟದ ಮಹಿಳಾ ಖೋ ಖೋ ಪಂದ್ಯಾಟ
ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಪ್ರಶಸ್ತಿ
ದಿನಾಂಕ 31.03.2016ರಿಂದ 02.04.2016ರವರೆಗೆ ಬಿಜಾಪುರದ ವಿ.ಎಲ್.ಡಿ.ಇ. ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಜರುಗಿದ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯಗಳ 2015-16ನೇ ಸಾಲಿನ ಅಂತರ್ ಕಾಲೇಜು ವಲಯ ಮತ್ತು ಅಂತರ್ ವಲಯ ಮಟ್ಟದ ಮಹಿಳಾ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ.
Next Story





