ವಿ.ವಿ. ಮಟ್ಟದ ಮಹಿಳಾ ಖೋ ಖೋ ಪಂದ್ಯಾಟ
ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಪ್ರಶಸ್ತಿ

ಮೂಡುಬಿದಿರೆ, ಎ.3: ಬಿಜಾಪುರದ ವಿ.ಎಲ್.ಡಿ.ಇ. ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಜರಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 2015- 16ನೆ ಸಾಲಿನ ಅಂತರ್ ಕಾಲೇಜು ವಲಯ ಮತ್ತು ಅಂತರ್ ವಲಯ ಮಟ್ಟದ ಮಹಿಳಾ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿ ಯರಿಂಗ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ.
Next Story





