Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ...

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತದೆ.

ವಾರ್ತಾಭಾರತಿವಾರ್ತಾಭಾರತಿ3 April 2016 11:46 PM IST
share
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತದೆ.

• ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತದೆ. 
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
• ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಬಗ್ಗೆ ಅಷ್ಟೊಂದು ಧೈರ್ಯವೇ?

---------------------

• ಮುಖ್ಯಮಂತ್ರಿ ಮನೆ ಕಾಯುವುದೇ ಎಚ್.ಡಿ. ರೇವಣ್ಣ ಅವರ ಕೆಲಸ.

-ಎ.ಮಂಜು, ಸಚಿವ     

• ಮನೆಯೊಳಗಿನ ಕಳ್ಳರಿಗೆ ಹೆದರಿ, ರೇವಣ್ಣ ಅವರಿಗೆ ಕಾಯುವ ಕೆಲಸ ಕೊಟ್ಟಿರಬೇಕು.
 ---------------------
   • ಕೇಂದ್ರ ಸಚಿವ ಗಡ್ಕರಿಯವರು ಕಾಮಧೇನು ಇದ್ದಂತೆ.
-ನಳಿನ್ ಕುಮಾರ್ ಕಟೀಲ್, ಸಂಸದ
 • ಹಾಲು ಕರೆದು ಮುಗಿಸಿದ ಬಳಿಕ, ಕಸಾಯಿ ಖಾನೆಗೆ ಕಳುಹಿಸುವ ಯೋಜನೆಯಿದೆಯೇ?
---------------------
• ಕಾಂಗ್ರೆಸ್ ಸರಕಾರದ ಮರಣ ಶಾಸನಕ್ಕೆ ಎಸಿಬಿ ಮುನ್ನುಡಿ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ     
• ಈ ಹಿಂದೆ ಬಿಜೆಪಿ ಮರಣ ಶಾಸನಕ್ಕೆ ಲೋಕಾಯುಕ್ತ ಬರೆದ ಮುನ್ನುಡಿ ನೆನಪಾಯಿತೇ?
---------------------
• "ಭಾರತ್ ಮಾತಾಕಿ ಜೈ" ಎಂದು ಕೂಗಲು ಒತ್ತಾಯ ಬೇಡ
  -ಮೋಹನ ಭಾಗವತ್, ಆರೆಸ್ಸೆಸ್ ಮುಖಂಡ
• ಮೋದಿ ಸರಕಾರ ಇರುವವರೆಗೆ ಬೇಡ ಎಂಬ ಸಲಹೆಯೇ?
---------------------
• ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿದ್ದೇನೆ.
-ನಿತಿನ್ ಗಡ್ಕರಿ, ಕೇಂದ್ರ ಸಚಿವ
• ಯಾರಿಗೆ ಹೇಳಿದ್ದು ಎನ್ನುವುದನ್ನೂ ಬಹಿರಂಗ ಪಡಿಸಿ.
 ---------------------
• ದಲಿತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ಅದು ಈ ದೇಶಕ್ಕೇ ಅವಮಾನ
-ಉಮಾ ಭಾರತಿ, ಕೇಂದ್ರ ಸಚಿವೆ
• ಕೊಲೆಯೇ ಸರಿ ಅಂತೀರಾ?
--------------------- 
• ವಿಜಯ ಮಲ್ಯ ಮರ್ಯಾದೆಯಿಂದ ಸಾಲ ಮರುಪಾವತಿಸಬೇಕು
 -ಅರುಣ್‌ಜೇಟ್ಲಿ, ಕೇಂದ್ರ ಸಚಿವ  
• ಮರ್ಯಾದೆಯನ್ನೇ ಅಡವಿಟ್ಟು ಸಾಲ ಪಡೆದಿರುವುದಂತೆ.
---------------------
• ಶಾಶ್ವತವಾಗಿ ಕಾಂಗ್ರೆಸ್‌ನ ಬಾಯಿ ಮುಚ್ಚಿಸಬೇಕಾದರೆ ವೀರ ಸಾವರ್ಕರ್‌ಗೆ ಭಾರತ ರತ್ನ ನೀಡಿ
 -ಉದ್ಧವ್ ಠಾಕ್ರೆ, ಶಿವಸೇನೆ ಅಧ್ಯಕ್ಷ 
• ಸರಕಾರ ಕನ್ಹಯ್ಯಾನ ಬಾಯಿ ಮುಚ್ಚಿಸುವುದು ಹೇಗೆ ಎಂಬ ಚಿಂತೆಯಲ್ಲಿದೆ.
 ---------------------
• ಇದೇ ಮೊದಲ ಬಾರಿಗೆ ಉಗ್ರ ದಾಳಿಯೊಂದರ ತನಿಖೆಯನ್ನು ಪಾಕ್ ಗಂಭೀರವಾಗಿ ನಡೆಸುತ್ತಿದೆ. 
-ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
•  ಐಎಸ್‌ಐ ಜೊತೆ ಭಾಯಿ ಭಾಯಿ.
---------------------
 • "ಭಾರತ್ ಮಾತಾಕಿ ಜೈ" ಗದವರು ತಮ್ಮ ತಾಯಿಯನ್ನೇ ಅನುಮಾನದಿಂದ ನೋಡಿದಂತೆ
-ಯೋಗಿ ಆದಿತ್ಯನಾಥ, ಸಂಸದ
 • ನೀವು ಹೀಗೆಲ್ಲ ಹೇಳುತ್ತಿದ್ದರೆ, ಅವರು ನಿಮ್ಮ ಭಾರತ ಮಾತೆಯನ್ನು ಅನುಮಾನದಿಂದ ನೋಡದೆ ಬಿಟ್ಟಾರೆಯೇ?
 ---------------------
• ಪ್ರಧಾನಿ ನರೇಂದ್ರ ಮೋದಿ ಸುತ್ತು ಇರುವ ಭ್ರಮೆ ಕರಗುತ್ತಿದೆ
-ಡಿ.ರಾಜಾ, ಸಿಪಿಐ ರಾ.ಪ್ರ. ಕಾರ್ಯದರ್ಶಿ
• ಅಂದರೆ ನಿಮಗೂ ಅವರ ಕುರಿತಂತೆ ಭ್ರಮೆ ಇತ್ತೇ? 
---------------------
 • ದೇಶದಲ್ಲಿ ಪ್ರತಿಯೊಬ್ಬರೂ ಏನನ್ನು ಬಯಸುತ್ತಿದ್ದಾರೆಯೋ ನಾನೂ ಅದನ್ನೇ ಬಯಸುತ್ತಿದ್ದೇನೆ.     
-ಅರುಣ್ ಜೇಟ್ಲಿ, ಕೇಂದ್ರ ಸಚಿವ
• ಅಂದರೆ ಮೋದಿ ತೊಲಗುವುದನ್ನು ನೀವು ಒಳಗೊಳಗೇ ಬಯಸುತ್ತಿದ್ದೀರಿ ಎಂದಾಯಿತು.
 ---------------------
• ದೇಶಾದ್ಯಂತ ನನ್ನನ್ನು ಜನರು ಸ್ವೀಕರಿಸಿದ್ದಾರೆ. 
-ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
• ನೀವು ದೇಶವನ್ನು ಸ್ವೀಕರಿಸುವುದು ಯಾವಾಗ?
--------------------- 
• ವಿಚಾರವಾದಿ, ಬುದ್ಧಿಜೀವಿಗಳೇ ನಿಜವಾದ ಕೋಮುವಾದಿಗಳು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ     
• ಬಾಬರೀ ಮಸೀದಿಯನ್ನು ಬಹುಶಃ ಅವರೇ ಒಡೆದಿರಬೇಕು. 
---------------------
 • ಮೋದಿ ನೇತೃತ್ವದ ಸರಕಾರಕ್ಕೆ ಪ್ರಜಾಪ್ರಭುತ್ವ ತತ್ವಗಳಲ್ಲಿ ನಂಬಿಕೆಯೇ ಇಲ್ಲ
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
• ಕಾಂಗ್ರೆಸ್‌ನೊಳಗಿನ ಪ್ರಜಾಪ್ರಭುತ್ವದ ಗತಿ ಏನು?
---------------------
 • ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನವೆನಿಸುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
• ಮುಂದಿನ ದಾರಿಯನ್ನು ನೋಡುವಾಗ ಮಾತ್ರ ಕಷ್ಟವೆನಿಸುತ್ತದೆಯೇ?
--------------------
• ಎಸಿಬಿ ರಚನೆಗೆ ನಾನು ಬೆಂಬಲ ನೀಡಿಲ್ಲ
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂ.ಸಂ.ಪ. ನಾಯಕ
• ಲೋಕಾಯುಕ್ತ ದುರ್ಬಲಗೊಳಿಸುವುದಕ್ಕಷ್ಟೇ ನಿಮ್ಮ ಬೆಂಬಲ. ಅಲ್ಲವೇ?
---------------------
• ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ವಿಶ್ವದ ಅತಿದೊಡ್ಡ ಸಮಸ್ಯೆ
  -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್‌ಅಭ್ಯರ್ಥಿ
• ಅಣ್ವಸ್ತ್ರಕ್ಕಿಂತ ನಿಮ್ಮ ಹೇಳಿಕೆಗಳಿಗೇ ಅಮೆರಿಕ ಬೆದರುತ್ತಿರುವಂತಿದೆ.
 --------------------- 
• ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಇತಿಹಾಸದಲ್ಲೇ ಮೊದಲು 
- ಕೃಷ್ಣ ಜೆ. ಪಾಲೆಮಾರ್, ಮಾಜಿ ಸಚಿವ
• ಸದನದಲ್ಲಿ ಬ್ಲೂಫಿಲಂ ನೋಡಿರುವ ಸಾಧನೆಯ ಮುಂದೆ ಇದೇನು ಅಲ್ಲ ಬಿಡಿ.
--------------------
• ರಾಘವೇಶ್ವರ ಭಾರತೀ ಸ್ವಾಮೀಜಿ ಈಗ ಗ್ರಹಣ ಮುಕ್ತ ಚಂದ್ರನಂತಾಗಿದ್ದಾರೆ. 
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
• ನ್ಯಾಯ ವ್ಯವಸ್ಥೆಯೆನ್ನುವ ಸೂರ್ಯನಿಗೀಗ ಗ್ರಹಣದ ಕಾಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X